Apr 202022
 
  1. ಕಾಡುವ ಹಳೆಯ ನೆನಪು
  2. ಕೃಷ್ಣನ ಜೀವನದ ಒಂದು ಘಟನೆ
  3. ಹರಿದ ಪ್ಯಾಂಟು
    ಸಮಸ್ಯೆ-
    (ಕಂದ) ಕಮಲಾಸನನಾರು ಕಂಗಳಂ ಮುಚ್ಚಿರ್ದಂ
    (वंशस्थ) न्यमीलयल्लोचनषट्कमब्जभूः ||

  3 Responses to “ಪದ್ಯಸಪ್ತಾಹ ೪೫೧”

  1. ಸಮಸ್ಯಾಪೂರಣ:
    ಕಮನೀಯ ಕಾವ್ಯಮೊಂದಂ
    ಕ್ರಮದಿಂದೋದುತ್ತಲೆರಡು ಕಂಗಳಿನಾದಂ
    ಗಮನಿಸುತಾಸ್ವಾದಿಸಲಾ
    ಕಮಲಾಸನನಾರು ಕಂಗಳಂ ಮುಚ್ಚಿರ್ದಂ

    ಕ್ರಮದಂತೆ ಎರಡು ಕಣ್ಣಿನಿಂದ ಸೊಗಸಾದ ಕಾವ್ಯವೊಂದನ್ನು ಓದುತ್ತಾ ಅದನ್ನು ಆಸ್ವಾದಿಸಲು ಉಳಿದ ಆರು ಕಂಗಳನ್ನು ಮುಚ್ಚಿದ್ದನು.

Leave a Reply to Manjunath Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)