Learn Aesthetics – ಅಲಂಕಾರ ಪರಿಚಯ – अलङ्कारपरिचयः
ಈ ಸರಣಿಯಲ್ಲಿ ೯ ಹಂಚಿಕೆಗಳಿವೆ. ಈ ಪಾಠಗಳನ್ನು ಪರಿಶೀಲಿಸಿದರೆ ಅಲಂಕಾರಗಳ ಪರಿಚಯವಾಗುತ್ತದೆ. ಈ ಪಾಠಗಳ ನಂತರ, ಪ್ರಸಿದ್ಧ ಕಾವ್ಯಗಳ ಪಠನದಿಂದ ಅಲಂಕಾರಗಳ ವಿಸ್ತೃತ ತಿಳುವಳಿಕೆ ಸಾಧ್ಯ.
ಈ ಪಾಠಗಳನ್ನುಪಯೋಗಿಸಿ ಅಲಂಕಾರಭರಿತ ಪದ್ಯ ರಚನೆಗೆ ತೊಡಗುವಿರೆಂದು ಆಶಿಸುತ್ತೇವೆ.
ಸರ್,ನಾನೇನು ಸಾಹಿತಿಯಲ್ಲ.ಆದರೆ ಸಾಹಿತ್ಯದ ಉತ್ಕಟ ಅಭಿಮಾನಿ.ಡಾ.ರಾ.ಗಣೇಶರ ಅಭಿಮಾನಿ.
ಕಿವಿಯಿಂದೂಂಟಿಸುವರ್ ಕವಿಯಲ್ಲಿ ಸಮಸ್ತ ರಸಂಗಳ ಅನ್ನುವ ಕುರಿತು ಶತಾವಧಾನಿಗಳು ಹೇಳಿದ್ದ. ವಿಷಯದ ವಿವರ ಬಯಸಿದ್ದೇನೆ.
ದಯಮಾಡಿ ತಿಳಿಸಿ