Jul 042020
 

ಉಷಾ ಉಮೇಶರ ಪದ್ಯ:
ಕಾಡಿಹರು ಗೊಟ್ಟಿಯಲಿ ಸಾಲ್ದಲೆಯ ಕಬ್ಬಿಗರು
ಸೋಡಿಬಿಡದಲೆಯೆ ಸಾಲಕದೊ ಸಾಲ|
ಕೂಡಿಕೊಡಲೆನಗೆ ಕಾಲವೆ ಸಾಲುತಿಲ್ಲವಲ
ನೀಡುವಿರೆ ನಾಲ್ನಾಲ್ಕು ಸಾಲ ಸಾಲ?!!

  One Response to “ಸಾಲ”

  1. ಕೊಟ್ಟಿಹಿರಿ ಎರಡಕ್ಷರದ ಸಾಲವಂ ನೋಡೆ
    ಗಿಟ್ಟಿಸಲು ಇನ್ನಿಲ್ಲದಷ್ಟು ಬಡ್ಡಿ|
    ಕೊಟ್ಟೆನೈವತ್ತಮೂರಕ್ಕರವ ನಿಮಿಷದೊಳು
    ಶೆಟ್ಟಿಯಂ ನಿಮ್ಮಂಥವನ ಕಾಣೆ ನಾಂ||

Leave a Reply to ಹಾದಿರಂಪ Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)