Dec 032014
 

अलं कञ्चुकवस्त्रेण सती शाटीं न सार्हति |

इति अनुष्टुप्  पद्यस्य द्वौ पादौ उपयुज्य समस्यापूरणं कुर्मः |

  34 Responses to “पद्यपाने संस्कृतपद्यमासः १५ : समस्यापूरणम् :: अलं कञ्चुकवस्त्रेण सती शाटीं न सार्हति |”

  1. अवश्यं शाटिकां पूर्वं सतित्वायाद्य किन्त्वहो |
    अलं कञ्चुकवस्त्रेण सती शाटीं न सार्हति ||

    पूर्वं सतित्वाय शाटिकां अवश्यं (आसीत्) किन्तु अद्य कञ्चुकवस्त्रेण अलं सा सती शाटीं न अर्हति |

    • Here instead of pUrvE, pUrvaM as an avyaya or pUrvasmin as a sarvanaama would be better. The former goes well for, the meter will be saved by doing so.

      • Corrected 🙂

        • सती शाटीं इति स्यात् द्वितीयायां; अत्र तु शाटी इति प्रथमायां जातं वाक्यम्। नो चेत् दुष्यति पद्यं, समस्या च।

  2. अर्घा नैका ह्य एवास्यै क्रीताः शाट्यो मयेत्यतः।
    अलं कञ्चुकवस्त्रेण सती शाटीं न साsर्हति॥

    • चमत्काराकराणां ते कवितानां मुहुर्मुहुः ।
      अलं सद्रसपानेन नरो नार्हति भोजनम् ॥ 🙂

  3. ಶ್ರೀಯುತ ಗಣೇಶ ಸರ್ ಅವರಿ೦ದ ನಯವಾಗಿ ಬಯ್ಯಿಸಿಕೊ೦ಡೂ ಕೂಡ ಮತ್ತೆ ಹುಚ್ಚು ಸಾಹಸಕ್ಕೆ ಕೈಹಾಕಿದ್ದೇನೆ. ಆದರೆ ಈ ಬಾರಿ ಅನುಷ್ಟುಪ್ ಬಗ್ಗೆ ಸಾಧ್ಯವಾದಷ್ಟು ಎಚ್ಚರದಿ೦ದ ಓದಿಕೊ೦ಡು ಪದವಿರಿಸಿದ್ದೇನೆ. ದಯವಿಟ್ಟು ಪರಾ೦ಬರಿಸಬೇಕು. ತಪ್ಪಿದ್ದರೆ ಕ್ಷಮಿಸಿ ತಿದ್ದಬೇಕು.

    ಹರಿದ್ವರೇಣ ದುರ್ಲಭ್ಯಾ೦ ನಗದ್ವಯೋರುಜಾ ಧರಾ|
    ಅಲ೦ ಕಞ್ಚುಕವಸ್ತ್ರೇಣ ಸತೀ ಶಾಟೀ೦ ನ ಸಾರ್ಹತಿ||

    ….. ಪರ್ವತಸ್ತನೆಯಾದ ಧರೆಗೆ ದುರ್ಲಭವಾದ ಶಾಟಿಯನ್ನು ಎಲ್ಲಿ೦ದ ತರೋದು?!! ಹಸಿರುಭರಿತ ಕ೦ಚುಕ ಸಾಕು.

    ಒ೦ದು ಸ೦ಶಯ – ಅದು “ಶಾಟೀ೦” ಆಗಬೇಕಿತ್ತಲ್ಲವೆ?

    • ಏಳನೆಯ ವರ್ಣವನ್ನು ಗುರುವಾಗಿಸಿದೆ.

      • ಪ್ರಿಯ ನೀಲಕಂಠರೇ! ಹೀಗೆ ಪದ್ಯದ ಹುಚ್ಚು ಹಿಡಿಸಿಕೊಂಡವರೇ ಪದ್ಯಪಾನಿಗಳಾಗಲು ಅರ್ಹರು:-) ನೀವು ಅಂಥವರಾಗುತ್ತಿದ್ದೀರಿ; ತುಂಬ ಸಂತೋಷ….ಸಮಸ್ಯಾಪೂರಣವೆಲ್ಲ ಚೆನ್ನಾಗಿದೆ.ಅಭಿನವವೂ ಅಭಿರಾಮವೂ ಆದ ಪರಿಹಾರವೇ ಸಂದಿದೆ. ಆದರೆ ಎರಡನೆಯ ಸಾಲು ಸಾಮಾನ್ಯವಾದ ಅನುಷ್ಟುಪ್ ಶ್ಲೋಕದ ಲಕ್ಷಣವನ್ನು ಹೊಂದಿದ್ದರೂ ಅದು ಪ್ರಮಾಣಿಕಾ ವೃತ್ತದ ಒಂದು ಪಾದವಾಗಿದೆ. ದಯವಿಟ್ಟು ಅದನ್ನು ಶ್ಲೋಕದ ಘೋಷದೊಡನೆ ಮತ್ತೆ ಪುನಾರಚಿಸಿರಿ.

        • ಸಹರ್ಷ ಧನ್ಯವಾದಗಳೊ೦ದಿಗೆ ತಮ್ಮ ಆಶೀರ್ವಾದ ಮತ್ತು ಪ್ರೋತ್ಸಾಹಗಳನ್ನು ಕೋರುತ್ತೇನೆ. ಅಲ್ಲಿ ಇಲ್ಲಿ ಓದಿದೆ. ನನಗೆ ೧-೪ ನೆಯ ವರ್ಣಗಳ ಮಾತ್ರಾವೃತ್ತಿ ಹೇಗಿರಬೇಕೆ೦ದು ಸ್ಪಷ್ಟವಾಗಿ ಸಿಗಲಿಲ್ಲ. ಕೆಳಗಿನವುಗಳಲ್ಲಿ ಯಾವುದಾದರೂ ಆಗಬಹುದೆ?
          …. ನಗಪಯೋಧರಾ ಧರಾ
          …. ನಗದ್ವಯಕುಚಾ ಧರಾ
          …. ಪರ್ವತಸ್ತನಮ೦ಡಿತಾ (ಇದ೦ತೂ ಪ್ರಸಿದ್ಧವೆ)

          • ಎರಡನೆಯ ಹಾಗೂ ಮೂರನೆಯ ಸಾಧ್ಯತೆಗಳು ಅನುಷ್ಟುಪ್ ಛಂದಸ್ಸಿನ ಗತಿಯ ನಿಟ್ಟಿನಿಂದ ಹೆಚ್ಚು ಹೃದ್ಯ. ಈ ಒಂದು ನಿದರ್ಶನದಿಂದಲೇ ತಮಗೆ ಶ್ಲೋಕಚ್ಛಂದಸ್ಸಿನ ಗತಿಶೀಲತೆಯ ಬಗೆಗೆ ಒಂದು ದಿಕ್ಸೂಚಿ ದಕ್ಕಬಹುದು.

  4. कवाटे सन्ति शाट्योऽतश्चटुला चेट्यभाषत ।
    अलं कञ्चुकवस्त्रेण सती शाटीं न सार्हति ॥

    “There are too many sarees in the cupboard”, said the servant. So she doesn’t need another saree.

  5. महच्छैत्यं नु कैलासे वर्षेऽस्मिन् भवतीत्यतः ।
    अलं कञ्चुकवस्त्रेण सती शाटीं न सार्हति ॥

    (i.e., she needs something warmer!)

    • ಪೂರಣದ್ವಿತಯಂ ಹೃದ್ಯಂ ರಮ್ಯಾ ಚ ಪದಪದ್ಧತಿಃ|
      ನಾರೇಶೀಯಮಿದಂ ಕಾವ್ಯಂ ಧಾರಾಶುದ್ಧಿಭರಂ ವರಮ್||

    • ನರೇಶರವರ ಕೈಲಾಸದ ಕಲ್ಪನೆಯ ಜಾಡಿನಲ್ಲಿಯೇ…

      ಪ್ರೇಮ್ಣಾ ನ್ಯಸ್ತಾ೦ ಶಿವಾರ್ಥೇ ಯಾ೦ ದೈನ್ಯಾದ್ಯೋ ವಾ ದಿಗ೦ಬರಃ|
      ಅಲ೦ ಕಞ್ಚುಕವಸ್ತ್ರೇಣ ಸತೀ ಶಾಟೀ೦ ನ ಸಾರ್ಹತಿ||

      ಬಡತನಕ್ಕೋ ಏನೋ ದಿಗ೦ಬರನಾಗಿರುವ ಗ೦ಡನಿಗೆ೦ದು ಪ್ರೀತಿಯಿ೦ದ ತೆಗೆದಿಟ್ಟ ಶಾಟಿ. ಇವಳಿಗೆ ಕ೦ಚುಕ ಸಾಕು.

  6. वस्त्रार्थिनीमल्पवित्तां निन्दन्त्येवं वणिग्जनाः ।
    अलं कञ्चुकवस्त्रेण सती शाटीं न सार्हति ॥

    काचिद् वस्त्रापणं गता शाटीं क्रेतुम् । परन्तु पर्याप्तं धनं तस्यां नासीत् । तदा तत्रत्या वणिग्जनाः ताम् उपहसन्तो मिथः कथयन्ति । एतावता अल्पधनेन असौ शाटीं क्रेतुं नार्हति, कञ्चुकवस्त्रमात्रं लभ्येत इति ।

    • Dear sir, shouldn’t there be an interchange of matras between 5 and 6th varnas in 1st pada? Pardon me if it is allowed otherwise.

      • ಪ್ರಿಯ ನೀಲಕಂಠರೇ! ನಿಮ್ಮ ಪ್ರಶ್ನೆಯು ಯುಕ್ತವೇ ಹೌದಾದರೂ ಈ ಸಾಧ್ಯತೆಗಳು ಕೂಡ ಅನುಷ್ಟುಪ್ಪಿನಲ್ಲಿ ಸ್ವೀಕೃತ. ಪೂರ್ವಸೂರಿಗಳ ಅಸಂಖ್ಯಪ್ರಯೋಗಗಳೂ ಇದಕ್ಕೆ ಪೂರಕವಾಗಿವೆ.
        ಪೆಜತ್ತಾಯರ ಪೂರಣದ ನಾವೀನ್ಯ ಸರ್ವಥಾ ಸ್ತುತ್ಯ. ಅಭಿನಂದನೆಗಳು.

  7. बालानिचोलवस्त्रार्थं किं पण्यं कर्तुमिच्छति?
    अलं कञ्चुकवस्त्रेण सती शाटीं न सार्हति|

    ಚಿಕ್ಕ ಮಗಳಿಗೆ ಲಂಗ ಹೊಲೆಸಲು ಯಾವುದನ್ನು ಬಿಟ್ಟುಕೊಡಲು ಇಚ್ಛಿಸುತ್ತಾಳೆ? (ಹೊಲೆಯದ)ರವಿಕೆಯಬಟ್ಟೆಯಲ್ಲೇ ಹೆಂಡತಿ ಸಾಕುಮಾಡುತ್ತಾಳೆ ಸೀರೆಯನ್ನಲ್ಲ

    • ಸೋಮ, ಪೂರಣವು ಚೆನ್ನಾಗಿದೆ. “ಬಾಲಾನಿಚೋಲವಸ್ತ್ರಾರ್ಥಂ” ಎಂದು ಸವರಿಸಿದರೆ ಮತ್ತೂ ಸರಿಯಾದೀತು.

  8. बालामूढां समासाद्य साकूतं वक्ति नागरी ।
    अलं कञ्चुकवस्त्रेण सती शाटीं न सार्हति ॥

    ಚಿಕ್ಕ ಮಗುವಿಗೆ ಮದುವೆ ಮಾಡುತ್ತಿರುವುದನ್ನು ನೋಡಿ ನಾಗರಕವನಿತೆ ಹೇಳಿದಳು -“ಸೀರೆಯನ್ನು ಉಡಲು ಕಷ್ಟವಾದ ಈ ಹೆಣ್ಣಿಗೆ ಕಂಚುಕವಸ್ತ್ರ ಬೇಕಿಲ್ಲ” ಎಂದು.

  9. म्लेच्छध्वंसव्रतानिष्ठा अश्वारूढासिधारिणी |
    अलं कञ्चुकवस्त्रेण सती शाटीं न सार्हति ||
    She who is well established in the vow to destroy the mlecChas, who rides the horse, who carries the sword, the armor mail is enough and does not deserve the shATI

    देवायतननिर्मात्री अहल्या क्षात्रविग्रहा |
    अलं कञ्चुकवस्त्रेण सती शाटीं न सार्हति ||
    Ahalya, the embodiment of kshAtra, the creator of many temples, the armor mail is enough and does not need the shATI

    अहल्या मराठमहिषी धर्मज्ञा स्थगनाशिनी |
    अलं कञ्चुकवस्त्रेण सती शाटीं न सार्हति ||
    Ahalya, the crowned queen of the MarAthAs, knower of dharma (ordered the killing of her cruel son as here) [http://hanfee4u.blogspot.com/2009/01/punyaslok-rajmata-ahilyadevi-holkar.html], and the destroyer of Thuggs (sthagas) [https://en.wikipedia.org/wiki/Ahilyabai_Holkar], the armor mail is enough and does not need the shATI

    प्रथमप्रयत्नः डिम्बप्रयत्नः । कृपया दोषान् दर्शयन्तु ।

    • (Not sure of the samasa व्रतानिष्ठा – if this is incorrect and व्रतनिष्ठा is grammatically correct, then better be replaced with व्रतस्नाता to keep meter intact.)

    • दोषः कृतः । अन्त्यपद्यम् एवं भवेत् –

      मराठधर्ममहिषी अहल्या स्थगनाशिनी |
      अलं कञ्चुकवस्त्रेण सती शाटीं न सार्हति ||

      • परिवर्तितानि यथा –

        म्लेच्छध्वंसव्रतस्नाता हयरूढासिधारिणी | (or म्लेच्छध्वंसव्रतस्नाताSर्वन्नारोहासिधारिणी)
        अलं कञ्चुकवस्त्रेण सती शाटीं न सार्हति ||

        देवायतननिर्मात्र्याहल्या क्षत्रियविग्रहा |
        अलं कञ्चुकवस्त्रेण सती शाटीं न सार्हति ||

        मराठधर्ममहिष्याहल्या स्थगविनाशिनी |
        अलं कञ्चुकवस्त्रेण सती शाटीं न सार्हति ||

        कृपया दोषान् दर्शयन्तु ।

  10. पुनः दोषः कृतः । क्षम्यताम् । अन्त्यपद्यमेवं भवेत् –

    मराठधर्ममहिषी नीतिज्ञा स्थगनाशिनी ।
    अलं कञ्चुकवस्त्रेण सती शाटीं न सार्हति ॥

    • padyapaanaaya svaagataM bhadrE!

      bhavadeeyaa kavyaasaktiH prashaMsaneeyaa. paramatra samasyaa-pURaNE tu samasyaavaakya-bahvadvaakyayOr madhyE saamaMjasyaM na samyak paalitaM. anyacca vrataaniSHTaa tu kathaMcit samrthaneeyaaM rUpaM. (vrata+ aa+niSHTaa). annyacca mahiShee+ahalyaa sandhaU mahiShyahalyaa ityEva bhavati. tadaa ChaMdOdOShah paripatati. astu, karamENa kila nyUnataa eedRshyaH pariShkRtaa bhavanti. idaaneeM avashyaM satataM kaavya-vyaasaMga-purassaraM kavaneeyamEva:-)

Leave a Reply to Neelakanth Cancel reply

You may use these HTML tags and attributes: <a href="" title=""> <abbr title=""> <acronym title=""> <b> <blockquote cite=""> <cite> <code> <del datetime=""> <em> <i> <q cite=""> <s> <strike> <strong>

(required)

(required)