ಬೇಸಿಗೆಯ ರಜೆಯನ್ನು ಕುರಿತು ಕೆಳಗಿನ ದತ್ತಪದಿಗಳನ್ನು ಅಳವಡಿಸಿ ಪದ್ಯರಚಿಸಿ ಓದು, ಬರಿ, ಕಲಿ, ತಿಳಿ
ಅಷ್ಟಾವಧಾನಿ ಗಣೇಶ ಭಟ್ಟ ಕೊಪ್ಪಲತೋಟ ಅವರು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ನಡೆದ ಶತಾವಧಾನಿ ಗಣೇಶರ ಅವಧಾನದಲ್ಲಿ (೦೮-೦೧-೨೦೧೭) ಕೇಳಿದ ಸಮಸ್ಯೆಯ ಸಾಲು ಈ ಸಪ್ತಾಹದ ವಸ್ತು: ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ
“ಬೇಸಿಗೆಯ ಮಳೆ”ಯನ್ನು ವರ್ಣಿಸಿ ಪದ್ಯರಚಿಸಿರಿ
ದಿನಾಂಕ- ೦೮-೦೧-೨೦೧೭. ಆಯೋಜನೆ- ಟೂಲ್ ರೂಮ್ಸ್ ಬೆಂಗಳೂರು ಸ್ಥಳ- ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆ ಬೆಂಗಳೂರು. ಅವಧಾನಾಂಗಗಳು- ಪದ್ಯಗಳು- *ಅಪ್ರಸ್ತುತಪ್ರಸಂಗ- ಪೃಚ್ಛಕರು ಶ್ರೀ ಸಂದೀಪ ಬಾಲಕೃಷ್ಣ *ಕಾವ್ಯವಾಚನ-ಪೃಚ್ಛಕರು- ಶ್ರೀ ಉಲ್ಲಾಸ ಹಾರೀತಸ *ನಾಟಕವಾಚನ-ಪೃಚ್ಛಕರು– ಶ್ರೀ ಶಶಿಕಿರಣ ಬಿ ಎನ್ (ನಾಟಕವಾಚನದಲ್ಲಿ ಪೃಚ್ಛಕರು ಸಂಸ್ಕೃತನಾಟಕವೊಂದರ ಭಾಗವನ್ನು ಆರಿಸಿ ಓದಿದಾಗ ಅವಧಾನಿಗಳು ಅದನ್ನು ಗುರುತಿಸಿ ಹೇಳುವುದರ ಜೊತೆಗೆ ಅದನ್ನು ನಾಟಕೀಯವಾಗಿ ಅಲ್ಲಿಯೇ ಗದ್ಯಪದ್ಯಗಳಲ್ಲಿ ಆಶುವಾಗಿ ಅನುವಾದಿಸಿ ಓದುತ್ತಿದ್ದರು) *ನಿಷೇಧಾಕ್ಷರಿ- ಪೃಚ್ಛಕರು– ಶ್ರೀ ಶಂಕರನಾರಾಯಣ ಉಪಾಧ್ಯಾಯ ಕೊರ್ಗಿ ವಸ್ತು- ವೃದ್ಧಾಶ್ರಮ, ಛಂದಸ್ಸು-ಚೌಪದಿ, […]
ದಿನಾಂಕ- ೧೬-೦೨-೨೦೧೪ ಭಾನುವಾರ. ಆಯೋಜನೆ- ಪದ್ಯಪಾನ ಸ್ಥಳ- ಮಂಗಳಮಂಟಪ ಎನ್ ಎಂ ಕೆ ಆರ್ ವಿ ಕಾಲೇಜು, ಜಯನಗರ ಬೆಂಗಳೂರು. *ಆರಂಭದಲ್ಲಿ ಅವಧಾನಿಗಳು ಅವರ ತಾಯಿಯನ್ನು ನೆನೆಸಿಕೊಂಡು ಆಶುವಾಗಿ ಹೇಳಿದ ಪದ್ಯಗಳು- ಕಲೆಯಂ ಕಲಿಪುದೆ! ಜೀವನ- ಕಲೆಯನೆ ನೀಂ ಕಲಿಸಿದಾಕೆ ನಡೆಯಿಂ ನುಡಿಯಿಂ ಕಲೆ ಮಾಯ್ವುದೆ ಮನ್ಮನದೊಳ್ ಕಲೆಯಲ್ಕನುದಿನದನಂತಸಂಸ್ಮೃತಿ ನಿನ್ನಾ || ಧಾರೆಯನೆರೆದೌ ಜೀವನ- ಧಾರೆಯನೇ ಕ್ಷೀರಧಾರೆಯಿಂ ಮೊದಲಾಗಳ್ ಧಾರಣಮಿತ್ತೌ ಜೀವನ ಧಾರಣಮೈ ಧೈರ್ಯಧನ್ಯೆ ತಾಯೆ ಅನನ್ಯೇ|| ಇಂದಿನವರೆಗಂ ಪದ್ಯಮ- ನೊಂದನುಮಂ ನುಡಿಯಲಿಲ್ಲ ನಿನ್ನಯ ಮೇಲಾಂ ನೊಂದಪೆಯೇಂ […]
ದಿವಾಂಧಂ ಚಿರಾಯುರ್ವಿರೋಧಂ ತ್ಯಜಿಪ್ಪಂ ದಿವಾಂಧಂ = ಗೂಬೆ ಚಿರಾಯು = ಕಾಗೆ
ತ್ರಿವಿಕ್ರಮನಾದ ವಾಮನನನ್ನು ವರ್ಣಿಸಿ ಪದ್ಯ ರಚಿಸಿರಿ
ಶ್ಮಶ್ರುತ್ಯಾಗದಿನಾದನಲ್ತೆ ಸುಭಟಂ ವೀರೋತ್ತಮಂ ಸರ್ವಥಾ ಶ್ಮಶ್ರು = ಮೀಸೆ
ವಿಮಾನದ ಪ್ರಯಾಣವನ್ನು ಅಥವಾ ವಿಮಾನವನ್ನು ವರ್ಣಿಸಿ ಪದ್ಯ ರಚಿಸಿರಿ