ಪ್ರಧಾನವಾಗಿ ಉಪಮಾಲಂಕಾರವನ್ನು ಬಳಸಿ, ಗೆಳೆತನವನ್ನು ವರ್ಣಿಸಿರಿ. ಛಂದಸ್ಸಿನ ಆಯ್ಕೆ ನಿಮಗೇ ಬಿಟ್ಟದ್ದು. ಉಪಮಾಲಂಕಾರದ ಪಾಠ ಇಲ್ಲಿದೆ :: http://padyapaana.com/?page_id=1643
“सर्वशुक्ला वसुन्धरा” इति अनुष्टुप् पद्यस्य अन्तिमपादं उपयुज्य समस्यापूरणं कुर्मः
ಶ್ರೀ ರಾ. ಗಣೇಶರ ಈಚಿನ ಶತಾವಧಾನದಲ್ಲಿ ಪೃಚ್ಛಕರಾದ ಶ್ರೀಮತಿ ಶ್ರೀಲಲಿತಾ ರೂಪನಗುಡಿಯವರು ನೀಡಿದ ದತ್ತಪದಿಯಿದು: ವಿವಿಧ ಭಾಷೆಗಳಲ್ಲಿ ’ಮಳೆ’ಯ ಸಮಾನಾರ್ಥಕ ಪದಗಳಾದ ವಾನ (Telugu), ಅಮೆ (Japanese), ಯಾಮೂರ್ (Turkish), ರಿಯನ್ (Afrikaans)ಗಳನ್ನು ಬಳಸಿ ಬರಗಾಲವರ್ಣನೆ ಮಾಡಿ. ಛಂದೋವೈವಿಧ್ಯವಿರಲಿ.
कर्णाटभाषायां आदिकविरिति प्रसिद्धस्य पम्पमहाकवेः पद्येन उद्धृतमिदं शार्दूलविक्रीडितवृत्तपादस्य अन्तिमभागं ‘संसारसारोदयम्‘ उपयुज्य संस्कृतभाषायां पद्यानि रचयामः | This month we shall compose sanskrit verses in śārdūlavikrīḍita meter utilising the phrase ‘saṁsārasārodayam‘ taken from a verse written by pampa, famously known as ādikavi of kannada. ಆದಿಕವಿ ಪಂಪನ ಶಾರ್ದೂಲವಿಕ್ರೀಡಿತ ವೃತ್ತದಲ್ಲಿರುವ ಪದ್ಯದಿಂದ ಆಯ್ದ ಭಾಗ ‘ಸಂಸಾರಸಾರೋದಯಂ‘ ಅನ್ನುವ ಪಾದಭಾಗವು ಸಮಸಂಸ್ಕೃತ ಕನ್ನಡದಲ್ಲಿರುವುದರಿಂದ ಅದನ್ನು ಉಪಯೋಗಿಸಿ ಕನ್ನಡದಲ್ಲೂ ಆಸಕ್ತರು […]
ಶತಾವಧಾನಿ ಗಣೇಶರು ಈ ವಾರದ ಪದ್ಯರಚನೆಯ ಬಗ್ಗೆ ಕೆಳಕಂಡಂತೆ ಸೂಚನೆಗಳನ್ನು ಕೊಟ್ಟಿದ್ದಾರೆ, ಗಮನಿಸಿರಿ ಮತ್ತು ಎಂದಿನಂತೆ ಉತ್ಸಾಹದಿಂದ ಭಾಗವಹಿಸಿರಿ. ಸಂಭಾಷಣೆಯು ಗದ್ಯದ ಗುತ್ತಿಗೆಯೇ ಆದರೂ ಪದ್ಯದಲ್ಲಿ ಕೂಡ ಅದು ಆಗೀಗ ಸುಳಿಯುವುದುಂಟು. ಅಭಿಜಾತ(classical)ಕವಿತೆಯಲ್ಲಿ ಸಂಭಾಷಣಾತ್ಮಕತೆಯು ದಿಟವಾಗಿ ಕವಿಗೆ ಸವಾಲು. ಏಕೆಂದರೆ ಛಂದಸ್ಸಿನ ಕಟ್ಟು, ವ್ಯಾಕರಣದ ನಿಟ್ಟು, ಪ್ರಾಸಾದಿಗಳ ಪೆಟ್ಟು (:-) ಮುಂತಾದುವೆಲ್ಲ ಕವಿಯನ್ನು ಸಾಕಷ್ಟು ಇಕ್ಕಟ್ಟಿಗೆ ಸಿಲುಕಿಸುತ್ತವೆ. ಆದರೂ ಇಂಥ ಸಾಧನೆಯನ್ನು ಮಾಡಿದಾಗಲಲ್ಲವೇ ಸಿದ್ಧಿಯ ಹಿಗ್ಗು; ವೆಗ್ಗಳಗಳು! ಆದುದರಿಂದಲೇ ಪದ್ಯಪಾನದ ಈ ಸಂಚಿಕೆಯಲ್ಲಿ ಪದ್ಯಪಾನಿಗಳಿಗೆಲ್ಲ ಸಂಭಾಷಣಪದ್ಯವನ್ನು ರಚಿಸುವ […]
ಕಂದ ಪದ್ಯದ ಸಮಸ್ಯೆಯ ಸಾಲು ಹೀಗಿದೆ :: ಕರಿಯಂ ಕೊಂಡೊಯ್ದುದಲ್ತೆ ಮೂಗಿಲಿ ಬಿಲದೊಳ್ [ಮೂಗಿಲಿ ಎಂದರೆ ಚಿಕ್ಕ ಗಾತ್ರದ ಉದ್ದ ಮೂತಿಯ ಇಲಿಯೆಂದು ಅರ್ಥ] ಪದ್ಯದ ಉಳಿದ ಸಾಲುಗಳನ್ನು ರಚಿಸಿ, ಈ ಸಮಸ್ಯೆಯನ್ನು ಸರಿಪಡಿಸಿರಿ.
‘ಬಾಲ್ಯಮೇ ಬಾಳ ಭಾಗ್ಯಂ’ ಎಂಬ ಸೊಲ್ಲನ್ನುಪಯೋಗಿಸಿ ಪದ್ಯವನ್ನು ಪೂರ್ಣಗೊಳಿಸಿರಿ. ಈ ಸಾಲು ಶಾಲಿನಿ, ಮಾಲಿನಿ, ಮಂದಾಕ್ರಾಂತ ಹಾಗೂ ಸ್ರಗ್ಧರಾ ವೃತ್ತಗಳಿಗೆ ಹೊಂದುತ್ತದೆ.
ಪ್ರಿಯ ಮಿತ್ರರೆ, ಪದ್ಯಪಾನದಲ್ಲಿ, ಹೊಸತಾಗಿ, ಅಲಂಕಾರದ ಮೇಲೆ ವಿಡಿಯೋ ಪಾಠಗಳನ್ನು [ಪದ್ಯ ವಿದ್ಯೆಯ ಅಡಿಯಲ್ಲಿ] ಸೇರಿಸಲಾಗಿದೆ. ಇದನ್ನು ಪರಿಶೀಲಿಸಿ, ಕಲಿತು, ನಮ್ಮ ಪದ್ಯಗಳನ್ನು ಅಲಂಕರಿಸಬಹುದು. ಈ ನಿಟ್ಟಿನಲ್ಲಿ, ಈ ವಾರದ ವಿಷಯ :: ರೂಪಕಾಲಂಕಾರದೊಡನೆ ಬಡತನದ ವರ್ಣನೆ. ಸಂಸ್ಕೃತ ಪದ್ಯಗಳೂ ಬರಲಿ. ಇನ್ನು ನಿಮ್ಮ ಪದ್ಯಗಳ ನಿರೀಕ್ಷೆ 🙂 Dear friends, In padyapaana, new video lessons on alankaara have been added. Let us try and compose poems with alankaara. […]
Dear Padyapānis Padyapāna which started as a platform for all of us to hone our skills in metrical and classical poetry has got overwhelming responses from all and it led to the organizing of tumbugannaḍa śatāvadhāna. Till now we have been mainly concentrating on versification in kannaḍa except for few stray verses in saṁskṛta. In […]
Sin(ಸೈನ್), Cos(ಕಾಸ್), Tan(ಟ್ಯಾನ್/ಟಾನ್), Cot(ಕಾಟ್) ಪದಗಳಿಂದ ಕೃಷ್ಣಾವತಾರದ ಯಾವುದಾದರು ಘಟನಾವಳಿಯನ್ನು ಆಧರಿಸಿ (ಅಥವಾ ಕೃಷ್ಣಸ್ತುತಿಯ)ಪದ್ಯಗಳನ್ನು ನಿಮ್ಮ ಇಷ್ಟದ ಛಂದಸ್ಸಿನಲ್ಲಿ ರಚಿಸಿರಿ.