Jul 052020
 

ವೀಣಾ ಉದಯನರ ೧೧ ಪದ್ಯಗಳು वात्सल्यभावार्द्रपयोधरायाः आशीविषैः सिक्तपयोधरायाः। कंसानुजायाश्च कुपूतनायाः लक्ष्यं मुकुन्दं मनसा स्मरामि॥१॥ चोर! क्व यातोऽसि दधि प्रणाश्य?! वेत्रं गृहीत्वेत्थमनुद्रवन्त्याः। वृन्दावने वन्दितनन्दवध्वाः लक्ष्यं मुकुन्दं मनसा स्मरामि॥२॥ हा!त्रास्य तत्पिञ्छमियं हि तद्गौः हा! ध्वानमन्योऽप्यसुरो हतः स्यात्। अन्विष्यतामित्थमिदं(मं) सखानां लक्ष्यं मुकुन्दं मनसा स्मरामि॥३॥ व्याजेन केनापि गृहस्य कृत्याद् उत्थाय, पश्यामि कदा प्रिय! त्वाम्। इत्याकुलस्त्रीकुललोचनानां लक्ष्यं मुकुन्दं मनसा स्मरामि॥४॥ क्रूरेण […]

Jul 052020
 

ಸಂದೀಪರ ಪದ್ಯ: ಕುಟ್ಟಿದಳು ಹೊಟ್ಟೆಯನು ಸಿಟ್ಟಿನಲ್ಲಕಟಾ ಕಟ್ಟಿತದು ಖಳಕೂಟ ನರಕದಲಿ ನಗುತ| ಹೆಟ್ಟುವೊಲೆ ತಾಯ್ತನವ ಮತ್ಸರವ ಹಡೆಯೆ ಚಟ್ಟದೆಡೆ ಹೋಗಿತ್ತು ಭರತಕುಲದೊಡಲು||

Jul 042020
 

ಶಶಿಕಿರಣ್ ರವರ ಪದ್ಯ भूयान्नः समवर्तिवर्तनपरिज्ञानप्रतिष्ठापितं निर्णिक्तं नचिकेतसः, पितृवचःप्रामाण्यधिक्कारजम्। प्रह्लादस्य, निजाम्बिकागृहविशत्तातावरोधात्मकं दौर्लालित्यममोघमप्रतिभटं तद्भूयसे श्रेयसे।। (ಯಮನ ವರ್ತನೆಯ ಹಿಂದಿರುವ ತತ್ತ್ವವನ್ನು ತಿಳಿಯಬಯಸಿದ ನಚಿಕೇತನ, ತಂದೆಯ ಮಾತನ್ನೂ ಲೆಕ್ಕಿಸದ ಪ್ರಹ್ಲಾದನ, ಅಮ್ಮನ ಮನೆಯೊಳಗೆ ಹೋಗಲು ಬಯಸಿದ ತನ್ನ ತಂದೆಯನ್ನೇ ತಡೆದ ಗಣಪತಿಯ ಮೊಂಡುತನ ನಮಗೆ ಅಪಾರಶ್ರೇಯಸ್ಸನ್ನು ಕರುಣಿಸಲಿ.) ರವೀಂದ್ರಹೊಳ್ಳರ ಪದ್ಯ ಕಂದನ ಕೋಪದಿಂ ಬಡವಳಾಗಿರೆ ಲಕ್ಷ್ಮಿ, ಸರಸ್ವತಿ ಪ್ರತಿ- ಸ್ಪಂದಿಸಿ ಯುಕ್ತಿಗಾಣದಿರೆ ಪಾರ್ವತಿ ಯತ್ನಿಸಿ ಶಕ್ತಿಗುಂದಿರಲ್| ನಂದಿನಿ ಬಂದು ಪಾಲುಣಿಸಿ ಲಾಲಿಸಿ ನಿದ್ರಿಸೆ ತೋರಿದತ್ತು ಬಾ […]

Jul 042020
 

ರವೀಂದ್ರಹೊಳ್ಳರ ಪರಿಹಾರ: ಏಕೆಂದುಂ ಬರೆದವನುಂ ಸಾಕೆಂದುಂ ಕೇಳುತಿರ್ಪನರಿಯದ ಕವಿಗಳ್ ಲೋಕದ ಸಮ್ಮೇಳನದೊಳ್ ಮೂಕಂ ಪಾಡಲ್ಕೆ ಕಿವುಡನಾಲಿಸುತಿರ್ದಂ (ಬರೆದವನಿಗೆ ಬರೆದದ್ದೇಕೆಂದು ಗೊತ್ತಿಲ್ಲ, ಕೇಳುಗನಿಗೆ ಸಾಕೆಂದು ಹೇಳಲೂ ತಿಳಿಯದ ಸಾಹಿತ್ಯಸಮ್ಮೇಳನದ ಗತಿ) ಕಾಂಚನಾರ ಪರಿಹಾರ: ನಾ ಕಾಣುತಿರ್ಪೊಡಂ ಚಾ ಲಾಕಿ ಕ್ರೈಸ್ತಗುರುವರ್ಯನಾ ಕಪಟಕರಂ| ತಾಕಲ್, ನಡೆದಂ ಹೆಳವಂ! ಮೂಕಂ ಪಾಡಲ್ಕೆ! ಕಿವುಡನಾಲಿಸುತಿರ್ದಂ!| (ಮತಾಂತರದ ನಾಟಕ) ಉಷಾರವರ ಪರಿಹಾರ: ಲೋಕದೊಳತಿ ಸಾಮಾನ್ಯಂ ಮೂಕಾಭಿನಯಂ ಸಲಲ್ ಶ್ರವಣಸಾಧನದೊಳ್| ಏಕಾಂಗಿಯಿನೇಕಾಂಕದೆ ಮೂಕಂ ಪಾಡಲ್ಕೆ ಕಿವುಡನಾಲಿಸಿರ್ಪಂ!! ಇಅರ್ ಫೋನ್ ಧರಿಸಿದ ಏಕಾಂಗಿ (ಕಿವುಡ) – (ಇಅರ್ […]

Jul 042020
 

ಶಶಿಕಿರಣ್ ರವರ ಪದ್ಯ: क्रीडोद्भवेन रजसा तरुणस्य रुष्टः केदारकर्दमजुषा कृषकस्य दिग्धः। लोकत्रयप्रसृमरप्रभवस्य पुंस- स्त्रैविक्रमोऽस्तु जगतां प्रशमाय पादः।। ರಾಘವೇಂದ್ರ ಹೆಬ್ಬಳಲುರವರ ಪದ್ಯ जीवमलीमसमानसमन्दिर- खेलनतत्पर बाल हरे। तामसराजसपङ्किलपादं क्षालय मे नयनोष्णजलैः।। O Hari, O child who is engrossed in playing in the dirty mind-abodes of the jIvas, wash your feet dirtied by rajas & tamas with my hot tears. […]

Jul 042020
 

ಶಶಿಕಿರಣ್ ರವರ ಪದ್ಯ: विभातीव चिरादुल्का गर्भेतृप्तस्य कामना। भास्वरा प्रथमे पादे पर्यन्ते गर्तगामिनी।। (ಉಲ್ಕೆ ನಿಷ್ಪ್ರಯೋಜಕನಾದ ಸೋಮಾರಿಯ ಆಶೆಯಂತೆ ಕಾಣುತ್ತದೆ–ಮೊದಮೊದಲಲ್ಲಿ ಬೆಳಗಿ ಕೊನೆಗೆ ಹಳ್ಳ ಸೇರುತ್ತದೆ.) ರಾಘವೇಂದ್ರ ಹೆಬ್ಬಳಲುರವರ ಪದ್ಯ: ऋक्षैर् मन्दप्रकाशैस्तैर् दीर्घायुर्भिः किमस्ति नः? उल्कयात्यल्पकालेपि लोक आलोकितोऽखिलः।। (आलोकित – lit) ವೀಣಾ ಉದಯನರ ಪದ್ಯ: प्रतीक्षमाणं सुचिरात् स्वकान्तां तं कामिनं निःश्वसितेद्धगात्रम्। दिगम्बरस्येव तृतीयनेत्रात् समुत्थितोल्का निजघान हन्त!| ರವೀಂದ್ರಹೊಳ್ಳರ ಪದ್ಯ ಉಲ್ಕಾಪಾತಂ ಗಗನದೊಡಲೊಳ್ ಸಂದ ಮಾಯಾವಿನೋದಂ […]

Jul 042020
 

ವೀಣಾ ಉದಯನರ ಪದ್ಯ: स्वहावैरात्मानं दशरथमिहाकर्षति बलात् असन्तृप्तं लक्षैः परिजनयशःश्रीप्रभृतिभिः। दुराशासैरन्ध्रीवचनकृतसम्प्रोषितसुखम् मनः कैकेयीव श्रथति पुरुषं क्लीबधिषणम्।।

Jul 042020
 

ಉಷಾ ಉಮೇಶರ ಪದ್ಯ: ಕಾಡಿಹರು ಗೊಟ್ಟಿಯಲಿ ಸಾಲ್ದಲೆಯ ಕಬ್ಬಿಗರು ಸೋಡಿಬಿಡದಲೆಯೆ ಸಾಲಕದೊ ಸಾಲ| ಕೂಡಿಕೊಡಲೆನಗೆ ಕಾಲವೆ ಸಾಲುತಿಲ್ಲವಲ ನೀಡುವಿರೆ ನಾಲ್ನಾಲ್ಕು ಸಾಲ ಸಾಲ?!!

Jul 042020
 

ಕಾಂಚನಾರ ಪರಿಹಾರ: ಕುಣಿಯಲಮ್ಮದು ಸೋಗೆ ಜಗತ್ತಿನೊಳ್, ಮಣಿದು ಬೇಡಿದರಾದೊಡನುಂ ನರರ್! ಗಣಿಸುತೀ ಪರಿ ಕಂಟಕಮಂ ದಿಟಂ ತಣಿದರೆಂದೊ ಮಯೂರದ ವೇಷದೊಳ್!| ನರರು ನೋಡಬಯಸಿ ಬೇಡಿಕೊಂಡರೂ ಸೋಗೆಯು ಕುಣಿಯುವುದಿಲ್ಲವೆಂದು ಎಂದೋ ಮಯೂರನೃತ್ಯವನ್ನು ರೂಢಿಸಿಕೊಂಡಿದ್ದಾರೆ ವೀಣಾ ಉದಯನರ ೨ ಪರಿಹಾರಗಳು: शिवताण्डवमीक्षितं स्मर- न्ननुकृत्य स्खलितः पुरः स्त्रियः। गत इत्युपहासपात्रताम् प्रचलाकी न हि वेत्ति नर्त्तनम्।।1 निजपिञ्छमपाहरत्पुरा- पहरेदन्नकलेद्य मे त्विति। यदुबाल-कलिङ्गनर्तनात् प्रचलाकी न हि वेत्ति नर्त्तनम्।।2

Jul 042020
 

ನೀಲಕಂಠ ಕುಲಕರ್ಣಿಯವರ ೨ ಪರಿಹಾರಗಳು: ವ್ಯೋಮವಿಚಿತ್ರತೆಯೆನಲೀ ನೇಮದೆ ಖಗ್ರಾಸಭಾಸ್ಕರಗ್ರಹಣಂ ತಾಂ| ಕ್ಷೇಮದೆ ಸರಿಯಲ್ಕರರೇ ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್||೧ ಹೋ ಮಣ್ತಿಂದೆಯೊ ನೀನೆನು- ತಾ ಮಾತೆ ಯಶೋದೆ ನೋಡೆ ಬಾಯೊಳ್ ಸೃಷ್ಟಿ-| ಸ್ತೋಮಮನೆ ತೋರಿ ಯದುಕುಲ- ಸೋಮಂ ಪ್ರಸವಿಸಿದನಲ್ತೆ ಸೂರ್ಯನನೀಗಳ್||೨ ತಾಯಿಗೆ ತನ್ನ ವಿಶ್ವರೂಪವನ್ನು ತೋರುತ್ತ ಯದುಕುಲಸೋಮ ತಾನು ಸೂರ್ಯನನ್ನು ಹೆತ್ತುದನ್ನು ತೋರಿದನು ಕಾಂಚನಾರವರ ಪರಿಹಾರ: ವಾಮವದನನಾ ಪೌರ್ಣಿಮೆ ಸೋಮಂ, ಪ್ರಸವಿಸಿದನಲ್ತೆ ಸೂರ್ಯನೀಗಳ್! ಭಾಮೆಯನಾಗಮನದೊಳಾ ಕಾಮಿಯ ಚಿತ್ತದೊಳೆ ವೆಂಕೆಯಿಡುತೆ ವಿರಹದಾ|| ವೀಣಾ ಉದಯನರ ಪರಿಹಾರ-೧ – ಸ್ಯಮಂತಕಮಣಿಪ್ರಸಂಗ: ರಾಮೆಯೊಡನೆ […]

Jul 032020
 

1) ಶ್ರೀಲಲಿತಾ ರೂಪನಗುಡಿಯವರ ಪರಿಹಾರ: पितृवनतटे भर्त्रा साकं विहृत्य समागत- प्रियकर-कराल्लब्धोन्मत्तं निपीय कपर्दिनः । परिचर-सती संभोज्यार्थं त्वघोर-समाहृतं पिशितमशितं कृत्वा हृष्टा ललास मृगी मुदा ॥ ಉನ್ಮತ್ತ – ದತ್ತೂರ. ಶಿವನೊಡನೆ ಸ್ಮಶಾನದಲ್ಲಿ ವಿಹರಿಸುತ್ತಿದ್ದ ಅವನ ಪರಿಚರನಾದ ಜಿಂಕೆಯು ಮರಳಿ ಬರುವಾಗ ತನ್ನ ಪತ್ನಿಗೆ ಭಾಂಗವನ್ನೂ ಮಾಂಸವನ್ನೂ ತಂದು ಕೊಟ್ಟಿತು ಎಂದು ಆಶಯ. ಇದು ನನ್ನ ಪರಿಹಾರವಲ್ಲ – ನನ್ನ ಮಗಳದು. ಅದನ್ನೇ ಪರಿಷ್ಕರಿಸಿ versify ಮಾಡಿದ್ದೇನೆ. ಗಣೇಶ್ ಸರ್ ಅದನ್ನು […]