ಪಂಚಮಸ್ವರದಿಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ
ಬಲಿಭೋಜನಂ = ಕಾಗೆ
ಪಂಚಮಸ್ವರದಿಂ ಪ್ರಪಂಚಿಸುತಿರ್ಪುದೈ ಬಲಿಭೋಜನಂ
ಬಲಿಭೋಜನಂ = ಕಾಗೆ
ಈ ಚಿತ್ರಕ್ಕೆ ಸೂಕ್ತವಾದ ಪದ್ಯಗಳನ್ನು ನಿಮಗಿಷ್ಟವಾದ ಛಂದಸ್ಸಿನಲ್ಲಿ ರಚಿಸಿರಿ (ಚಿತ್ರದ ಕೃಪೆ : ಅಂತರ್ಜಾಲ – ಜೇಮ್ಸ್ ಖೂ)
ತಮಿಳಿನೊಳಳಲ್ತಿಯಿಂ ರಚಿಸಿದಂ ಭವಭೂತಿ ಸಮಗ್ರಕಾವ್ಯಮಂ
“ನೇಹಕ್ಕಿದಯ್ ದರ್ಪಣಂ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು
ಪಾತಿವ್ರತ್ಯವನ್ನು ವರ್ಣಿಸಿ ಅಲಂಕಾರಯುತ ಪದ್ಯರಚನೆಯನ್ನು ಮಾಡಿರಿ
‘ಕಲಿಭೀಮನೆ ಬೆರ್ಚುವಂ ಗಡಾ’ ಎಂಬ ಚಂಪಕ-ಉತ್ಪಲಮಾಲೆಗಳ ಪಾದಾಂತ್ಯಕ್ಕೆ ಹೊಂದುವ ಪೂರಣವನ್ನು ಮಾಡಿರಿ
ವರ್ಣನೆಯ ವಸ್ತು ಮತದಾರನ ಬೆರಳಿನ ಮೇಲೆ ಹಾಕುವ ಗುರುತು
ಶೈಲಂಗಳೇ ಬೀದಿಗೆ ಬಂದುದಲ್ತೆ ಕಾಣ್
‘ತಾನೇತಕೋ ನಕ್ಕಳಯ್’ ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು
ಭ್ರಷ್ಟಾಚಾರವನ್ನು ಕುರಿತು ಸಾಲಂಕೃತವರ್ಣನೆಯನ್ನು ಮಾಡಿರಿ