ಕಂದಪದ್ಯದ ಸಮಸ್ಯೆಯ ಸಾಲನ್ನು ಪೂರ್ಣಗೊಳಿಸಿರಿ
ಕಂಡು ಕುರುಡು ಕೇಳಿ ಕಿವುಡು ನುಡಿ(ದ೦)ದು೦ ಮೂಕಂ
ಕಂದಪದ್ಯದ ಸಮಸ್ಯೆಯ ಸಾಲನ್ನು ಪೂರ್ಣಗೊಳಿಸಿರಿ
ಕಂಡು ಕುರುಡು ಕೇಳಿ ಕಿವುಡು ನುಡಿ(ದ೦)ದು೦ ಮೂಕಂ
ತಮ್ಮ ಮಗುವನ್ನು ಮೊದಲಬಾರಿಗೆ ಶಾಲೆಗೆ ಕಳುಹಿಸುತ್ತಿರುವ ಮಾತಾಪಿತರ ಭಾವವನ್ನು ವರ್ಣಿಸಿ ಪದ್ಯರಚಿಸಿರಿ
“ಕೈಗೂಡೆ ಸಗ್ಗಂ ಗಡಾ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು
ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ
ಸತ್ಯಾಗ್ರಹ(strike)ವನ್ನು ಕುರಿತು ಪದ್ಯರಚನೆ ಮಾಡಿರಿ
ಬೇಸಿಗೆಯ ರಜೆಯನ್ನು ಕುರಿತು ಕೆಳಗಿನ ದತ್ತಪದಿಗಳನ್ನು ಅಳವಡಿಸಿ ಪದ್ಯರಚಿಸಿ
ಓದು, ಬರಿ, ಕಲಿ, ತಿಳಿ
ಅಷ್ಟಾವಧಾನಿ ಗಣೇಶ ಭಟ್ಟ ಕೊಪ್ಪಲತೋಟ ಅವರು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ನಡೆದ ಶತಾವಧಾನಿ ಗಣೇಶರ ಅವಧಾನದಲ್ಲಿ (೦೮-೦೧-೨೦೧೭) ಕೇಳಿದ ಸಮಸ್ಯೆಯ ಸಾಲು ಈ ಸಪ್ತಾಹದ ವಸ್ತು:
ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ
“ಬೇಸಿಗೆಯ ಮಳೆ”ಯನ್ನು ವರ್ಣಿಸಿ ಪದ್ಯರಚಿಸಿರಿ
ದಿವಾಂಧಂ ಚಿರಾಯುರ್ವಿರೋಧಂ ತ್ಯಜಿಪ್ಪಂ
ದಿವಾಂಧಂ = ಗೂಬೆ
ಚಿರಾಯು = ಕಾಗೆ