೧. ತಿಂಡಿಗಳ ಸ್ವಗತ ೨. ಕೊಕ್ಕು ೩. ರೇಡಿಯೋ ಜಾಕಿ
೧. ರಥೋದ್ಧತದ ಸಮಸ್ಯೆ ಮಂದಹಾಸಮೆ ವಿನಾಶಕಾರಕಂ ೨. ಕಂದಪದ್ಯದ ಸಮಸ್ಯೆ ತಿನ್ನಿಪನವಳಣುಗನಿಂಗೆ ಪಳಸುಣಿಸುಗಳಂ
೧. ಜಲಕ್ರೀಡೆ ೨. ಪಾರಿಜಾತ ೩. ಸ್ವರ್ಣಕಲಶ
೧. ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ ಬಿಳಿವೋದಂ ನಲವಿಂ ಜನಾರ್ದನಂ ಗತಿ:ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು) ೨. ಕಂದಪದ್ಯದ ಸಮಸ್ಯೆ ಪತಿಗಂ ಪೀಡೆಯೆ ಕಿಡೆಂದಳೈ ಸತಿಯೊರ್ವಳ್
ಕೆಳಕಂಡ ವಸ್ತುಗಳನ್ನು ವರ್ಣಿಸಿ ಪದ್ಯರಚಿಸಿರಿ ೧. ಸಗಣಿ(ಗೋಮಯ) ೨. ಹಿಂದೂಸ್ಥಾನಿ ಸಂಗೀತ ೩. ಆಕಳಿಕೆ
೧. ಕಂದ ಮದನಾರಿಯು ನಾರಿಯಾದ ಪರಿಯೇಂ ಚದುರೋ ೨. ಮಂಜುಭಾಷಿಣಿ (ರಥೋದ್ಧತಕ್ಕೆ ಮೊದಲು ಎರಡು ಲಘು) ಸಕಲಂಕನಲ್ತೆ ರವಿ ಭಾವಿಸಲ್ ಸದಾ
ಕೆಳಗಿನ ವಸ್ತುಗಳನ್ನು ವರ್ಣಿಸಿ ಪದ್ಯ ರಚಿಸಿರಿ: ೧. ಕೋಲಾಟ ೨. ಒಳಗುದಿ ೩. ಪಿಂಡವನ್ನು ತಿನ್ನುತ್ತಿರುವ ಕಾಗೆಯ ಸ್ವಗತ
ಎಲ್ಲರಿಗೂ ದೀಪಾವಳಿಯ ಶುಭಾಶಯಗಳು. ಕಂದಪದ್ಯದ ಈ ಸಮಸ್ಯೆಗಳನ್ನು ಪರಿಹರಿಸಿ: ೧. ತನ್ನೊಳ್ ಮುನಿದಾಣ್ಮನಿಂದೆ ಸತಿ ಸಂತಸಿಪಳ್ ೨. ದೀಪಾವಳಿ ಕಲ್ತಲೆಂದೆ ಭಾಸಿಕುಮಲ್ತೇ