Jun 262017
 

ಉತ್ಪಲಮಾಲೆ/ಚಂಪಕಮಾಲೆ ಛಂದಸ್ಸುಗಳ ಪಾದಾಂತ್ಯಕ್ಕೆ ಒಪ್ಪುವ ಈ ಕೆಳಗಿನ ಸಾಲನ್ನು ಅಳವಡಿಸಿ ಪದ್ಯಪೂರಣ ಮಾಡಿರಿ: ಬೆಲ್ಲದ ಕಟ್ಟೆಗೆ ಬೇವ ಬೀಜಮೇ

Jun 122017
 

ಮಂಡೋದರಿಯನ್ನು ಕುರಿತು ಮಹಾಭಾರತದ ಪಾತ್ರಗಳಾದ ಕುಂತಿ, ಶಂತನು, ಉತ್ತರ, ಕಂಸ ಎಂಬ ಪದಗಳನ್ನು ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಬಳೆಸಿ ಪದ್ಯ ರಚಿಸಿರಿ.

Jun 092017
 
ವಿಶ್ವನಾಥ ಸತ್ಯನಾರಾಯಣರ ವಿಶಿಷ್ಟ ಪದ್ಯಗಳು - ೧

ಸೀ || ಕಡಚಿನ ಯಾಮಿನಿ ಪಿಡುಗುವಡ್ಡ ಸಗಂಬು ಮಾcಡಿನ ತಲಯೈನ ಮದ್ದಿಚೆಟ್ಟುc ಬೋಲಿನದಾನಿನಿ, ಮುಂಚೆತ್ತು ವಾನಲು ಸಗಮುಲೋ ವಚ್ಚಿನಂ ಜಲ್ಲನಾರಿ ಪೋಯಿನ ಕಾಷ್ಠಂಬುc ಬೋಲಿನ ದಾನಿನಿ, ಗಹನಂಬುಲೋc ಗುಂಟಗಟ್ಟುಲೋನ ಮಟ್ಟಲೆಂಡಿ ಜಲಾನ ಮಾcಗಿನ ಚಿಟ್ಟೀತc ಬೋಲಿನದಾನಿನಿ, ಸೋಲುದಾನಿ ತೇ|| ನೆಡಪೆಡಗ ವಾಯುವುಲು ವೀವನಿಟ್ಲು ವಚ್ಚು ವಾಯುವುನ ವಂಗುಚುನು ನಟ್ಲುವಚ್ಚು ವಾಯು ಪೂರಣಮುನ ನಾcಗುಚು ನಾcಗಿ ಮೊರಯುಚುನ್ನ ವೇಣುವಲ್ಮೀಕ ಗುಲ್ಮಂಬುc ಬೋನಿದಾನಿ (ಕಳೆದಿರುಳು ಬಡಿದ ಸಿಡಿಲಿಂಗೆ ಸುಟ್ಟರಬರೆಯೆ ತಲೆಬಾಡಿದಂತಿರ್ಪ ಮತ್ತಿ ಯಿವಳೋ ! ನೆಲನ ಮುಳುಗಿಪಧಾರೆ ಮಳೆಗೆರೆಯಲಾ ಕಾಷ್ಠ […]

May 232017
 

ಶ್ರೀವಾಣೀ ಗಿರಿಜಾಃ ಚಿರಾಯ ದಧತೋ ವಕ್ಷೋ ಮುಖಾಂಗೇಷು ಯೇ ಲೋಕಾನಾಂ ಸ್ಥಿತಿಮಾವಹನ್ತ್ಯವಿಹತಾಂ ಸ್ತ್ರೀ ಪುಂಸ ಯೋಗೋದ್ಭವಾಂ ತೇ ವೇದ ತ್ರಯ ಮೂರ್ತಯಃ ತ್ರಿಪುರುಷಾಃ ಸಂಪೂಜಿತಾಃ ವಃ ಸುರೈಃ- ಭೂಯಾಸುಃ ಪುರುಷೋತ್ತಮಾಂಬುಜ ಭವ ಶ್ರೀಕಂಧರಾಃ ಶ್ರೇಯಸೇ ಇದೇನು ! ತೆಲುಗುಪದ್ಯದ ವಿಭಾಗದಲ್ಲಿ ಸಂಸ್ಕೃತ ವೃತ್ತವೇ ? ಹೌದು. ಇದು ಕವಿತ್ರಯರು ತೆಲುಗಿಸಿದ ಮಹಾಭಾರತದಲ್ಲಿನ ಮೊದಲ ಶ್ಲೋಕ. ತೆಲುಗಿನಲ್ಲಿ ಆದಿಕವಿ ನನ್ನಯ್ಯ ತನ್ನ ಮಹಾಭಾರತವನ್ನು ಒಂದು ಸಂಸ್ಕೃತ ಶ್ಲೋಕದಿಂದ ಪ್ರಾರಂಭಿಸಿರುವುದೊಂದು ವಿಶೇಷ. ” ತಲ್ಲಿ ಸಂಸ್ಕೃತಂಬು ಎಲ್ಲ ಭಾಷಲಕುನೂ ( […]

May 222017
 

“ಕೈಗೂಡೆ ಸಗ್ಗಂ ಗಡಾ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು