ಆರೇ ಮೂರಾಗಲೆಣಸೆ ಮೆರುಗಿದ ಸೊಬಗಯ್
Aug 222016
ಆರೇ ಮೂರಾಗಲೆಣಸೆ ಮೆರುಗಿದ ಸೊಬಗಯ್
ನಿಮಿಚ್ಛೆಯ ಛಂದಸ್ಸಿನಲ್ಲಿ “ಸ್ವಾತಂತ್ರ್ಯ”ವನ್ನು ಕುರಿತು ಪದ್ಯರಚನೆ ಮಾಡಿ
ದಟ್ (that), ದಿಸ್(this), ವೇರ್ (where), ವೆನ್ (when) ಪದಗಳನ್ನು ಬಳಸಿ ಪತ್ರಕರ್ತನ ಬಗ್ಗೆ ಅಥವಾ ವೃತ್ತಪತ್ರಿಕೆಯ ಬಗ್ಗೆ ಅಥವಾ ಆಕಾಶವಾಣಿ/ದೂರದರ್ಶನ ಮಾಧ್ಯಮಕ್ಕೆ ಸಂಬಂಧಪಡುವಂತೆ ಪದ್ಯರಚನೆ ಮಾಡಿ.
ವಸಂತತಿಲಕ ಛಂದಸ್ಸಿನ ಕೆಳಗಿನ ಸಮಸ್ಯೆಯ ಸಾಲನ್ನು ಪೂರ್ಣಗೊಳಿಸಿರಿ: ಕೈಲಾಸಮೇ ಕುಳಿರಿನೊಳ್ ಕರಗಿರ್ದುದಲ್ತೆ
ನಿಮ್ಮಿಚ್ಛೆಯ ವೃಕ್ಷವನ್ನು ಕುರಿತು ಅಲಂಕಾರಯುತ ಪದ್ಯರಚನೆ ಮಾಡಿರಿ
ಸಂಭಾಷಣೆಯ ಪದ್ಯರಚನೆಯ ಉದಾಹರಣೆಗೆ, ಈ ಕೊಂಡಿಯನ್ನು ಬಳಸಿ ಉದಾಹರಣೆ
“ಮುಂಗಾರಿನಾಟೋಪಮಯ್” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು
ಪಾಮರನರಿವಿಂಗೆ ಮಣಿದಪಂ ಪಂಡಿತನುಂ
ಬೇಸಿಗೆ ರಜೆಯ ನಂತರ ಶಾಲೆಯ ಮೊದಲದಿನಕ್ಕಾಗಿ ಹೊರಡುತ್ತಿರುವ ಮಕ್ಕಳ ಪಾಡನ್ನು ವರ್ಣಿಸಿ ಪದ್ಯ ರಚಿಸಿರಿ