May 192016
 

“कविर्मनीषी क्रान्तदर्शी” इति संस्कृत वाङ्गमये संस्तूयमानाः कवयः |  रवेरगोचरं हि यत्कवेस्सुगोचरं हि तत्  इति समस्यापादस्य हेतुः भारतीयाभाषासु तत्रापि कर्णाटभाषायां प्रसिद्धवाचोविच्छित्तिः/सुभाषितं “ರವಿ ಕಾಣದ್ದನ್ನು ಕವಿ ಕಂಡ” .

May 012016
 

ಆತ್ಮೀಯ ಪದ್ಯಪಾನಿಗಳೇ ನಿಮ್ಮೆಲ್ಲರ ಸಹಕಾರದಿಂದ ಪದ್ಯಪಾನವು ಇಂದು ಪದ್ಯಸಪ್ತಾಹದ ೨೦೦ನೇ ಸಂಚಿಕೆಗೆ ಪಾದಾರ್ಪಣೆ ಮಾಡುತ್ತಿದೆ. ಎಲ್ಲಾ ಪದ್ಯರಸಿಕರಿಗೂ ಹಾರ್ದಿಕ ಧನ್ಯವಾದಗಳು ಹಾಗು ಅಭಿನಂದನೆಗಳು 🙂 ಮೂರನೇ ಶತಕದ ಪದ್ಯಸಪ್ತಾಹದ ಸಂಚಿಕಗಳಿಗೆ ನಿಮ್ಮೆಲ್ಲರನ್ನೂ ಸ್ವಾಗತಿಸುತ್ತಾ ಕೆಳಗಿನ ಸಮಸ್ಯೆಯ ಸಾಲನ್ನು ಬಗೆಹರಿಸಬೇಕೆಂದು ವಿನಂತಿಸುತ್ತೇವೆ. ಉಭಯಭಾಷಾಕವಿಗಳೂ ಭಾಗವಹಿಸಲೆಂದು, ಕನ್ನಡ ಹಾಗು ಸಂಸ್ಕೃತಗಳೆರಡರಲ್ಲೂ ಸಮಸ್ಯೆಯ ಸಾಲನ್ನು ನೀಡಲಾಗಿದೆ. ಕನ್ನಡ: ಪದ್ಯಪಾನಮಿದು ಮದ್ಯಪಾನಮೇ ಸಂಸ್ಕೃತ: ಪದ್ಯಪಾನಮಿತಿ ಮದ್ಯಪಾನಿತಾ        

Apr 142016
 

संस्कृतवाङ्ग्मये प्रसिद्धाः पूर्वकविप्रशस्तयः | कृतवन्तः कवयस्सर्वे स्वेषां काव्यमुखे च | विविधसुभाषितसंग्रहे पूर्वकविप्रशस्तयः इति विभाग एव पृथक्कृतः | ऋतावस्मिन् वसन्ते तत्संप्रदायवृक्षं पुनरुत्फुल्लयितुं नूतनकवितया दोहदं कारयामः |

Mar 272016
 

“ಚೆನ್ನಂ ವಸಂತೋತ್ಸವಂ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು