समस्यापादस्तु विनीलमल्लीस्रगियं विभाव्यते इति | भवेन्न नीलमल्लिकापुष्पमित्यत्र समस्यायाः हेतुः | अवधानिवर्येण गणेशेन कृतमिदं परिहारद्वयम् | जगत्त्रयीचातकचेतनोर्जितं घनाघनच्छायमुदीक्ष्य कृष्ण ते | वपुस्समालं कविभिर्मनोहरं विनीलमल्लीस्रगियं विभाव्यते || महेन्द्रनीलाश्मविनिर्मिताग्रतश्चकास्ति मूर्तिः किल शिल्पिशीलिना | तदीयकण्ठार्पितचित्रचित्रिला विनीलमल्लीस्रगियं विभाव्यते ||
ದೃತವಿಲಂಬಿತದ ಸಮಸ್ಯೆಯ ಸಾಲನ್ನು ಪೂರಯಿಸಿ “ವಿಧುವಿಧುಂತುದಸಖ್ಯಮಿದೊಪ್ಪುಗುಂ” ವಿಧು = ಚಂದ್ರ ವಿಧುಂತುದ = ಚಂದ್ರನ್ನು (ಗ್ರಹಣದಲ್ಲಿ) ಕಬಳಿಸುವವನು
“ಸಾಕೆನ್ನುತುಂ ಸುಯ್ದನಯ್” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ
मासेऽस्मिन् कविशङ्करार्येण दत्तं वस्तु प्रभातवर्णनम् | श्लिष्टरूपकालङ्कारभूयिष्ठानि अथवा दृष्टान्तालङ्कारभूयिष्ठानि पद्यानि रचयामः |
ಮಂದಾಕ್ರಾಂತಾ, ಶಾಲಿನೀ, ಮಾಲಿನೀ, ಸ್ರಗ್ಧರಾ, ಮಹಾಸ್ರಗ್ಧರಾ, ಪಂಚಮಾತ್ರಾಚೌಪದೀ ಛಂದಸ್ಸುಗಳಿಗೆ ಹೊಂದುವ ಈ ಪಾದಾಂತ್ಯವನ್ನು ಅಳವಡಿಸಿ ಪದ್ಯಗಳನ್ನು ರಚಿಸಿರಿ “ಮಿತ್ರನುಂ ಶತ್ರುವಲ್ತೇ”
ದೃತವಿಲಂಬಿತದ ಈ ಸಮಸ್ಯೆಯನ್ನು ಪೂರಯಿಸಿ “ಬಳೆಗಳೇ ಭವರಂಗೆ ವಿಭೂಷಣಂ” ಭವರ – ವೀರ
“ಪ್ರದೀಪ್ತಮೆ ಭಾರತಂ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಹರಿಣೀ ಛಂದಸ್ಸಿನಲ್ಲಿ ಹೊಂದಿಸಬಹುದು ಹರಿಣೀ ಛಂದಸ್ಸು ಹೀಗೆ ಸಾಗುತ್ತದೆ “ನೆಗೆವ ಹರಿಣೀವೇಗ೦ ಯೋಗ೦ ತರ೦ಗತುರ೦ಗಕ೦”
जालस्थानेऽस्मिन् संस्कृतविभागे अपूर्वदृष्टं प्रहर्षिणीछन्दः| समस्यापादमधुना “राधायां रतिमुपयाति रेवतीशः” | रेवतीशः बलरामः कथं कृष्णप्रियायां राधायां रतिमुपयातीति भागवतपुराणकथाकुठारप्राया समस्या |