ಕಾಲರಾ, ಕಾಮಾಲೆ, ಜ್ವರ, ಆಮಶಂಕೆ ಪದಗಳನ್ನು ಬಳಸಿ ಧನ್ವಂತರಿಯ ಸ್ತುತಿಯನ್ನು ನಿಮ್ಮಿಚ್ಛೆಯ ಛಂದಸ್ಸಿನಲ್ಲಿ ಮಾಡುವುದು
“कुलीरकुहरे करी परिलुनाति पञ्चाननम्” इति पद्यस्य अन्तिमपादं उपयुज्य समस्यापूरणं कुर्मः
ಅನ್ಯೋಕ್ತಿ ಅಲಂಕಾರವನ್ನು ಬಳಸಿ ಉತ್ತಮವಾದ ಪದ್ಯವನ್ನು ರಚಿಸಿರಿ ಒಂದು (ಅಪ್ರಧಾನ) ವಸ್ತುವನ್ನು ಆಧರಿಸುತ್ತಲೆ ಬೇರೊಂದರ (ಪ್ರಧಾನವಸ್ತುವಿನ) ಲಕ್ಷಣವನ್ನು ವಿವರಿಸುವುದು ಅನ್ಯೋಕ್ತಿಯಾಗುತ್ತದೆ ಉದಾ: ಅಖಿಲೇಷು ವಿಹಂಗೇಷು ಸತ್ಸು ಸ್ವಚ್ಛಂದಚಾರಿಷು ಶುಕಪಂಜರಬಂಧಸ್ಥ ಮಧುರಾಣಾಂ ಗಿರಾಂ ಫಲಂ ಉದಾಹರಣೆಗಾಗಿ ಕನ್ನಡದಲ್ಲಿ ಇದೇ ಭಾವವನ್ನು ತೋರುವ ಪ್ರಯತ್ನ- ಸರ್ವವಿಹಂಗಂಗಳ್ ಗಡ ಗರ್ವದೆ ಮನದಿಚ್ಛೆಯಂತೆ ಪಾರಲ್ ಮುಗಿಲೊಳ್ ಒರ್ವಗೆ ಬಂಧನಮಕಟಾ ಬೀರ್ವುದೆ ನೀನಿಂತು ಗಿಳಿಯೆ! ಸವಿಸೊಲ್ಪರಿಯಂ?
ಕಂದದಲ್ಲಿ ಸಮಸ್ಯೆ: ಸಂತಂ ಸಾಂಬಾರಿಗಾಗಿ ಕಂಬನಿಮಿಡಿದಂ|| ಹಿಂದಿನೊಂದು ಅವಧಾನದಲ್ಲಿ ಶ್ರೀ ರಾ. ಗಣೇಶರಿಗೆ ಸಂದ ಸಮಸ್ಯೆ ಇದು. ಅಂದು ಅವರ ಪರಿಹಾರ ಇಂತಿತ್ತು: ಚಿಂತಾಕುಲಾ ಮರಕುಲಾ| ಶಾಂತತೆ ನೀಗಲ್ಕೆ ಬಲಿಗುಡಲ್ ನಿಜತನುವಂ| ಕಾಂತನವಂ ಸನ್ಮಿತ್ರವ| ಸಂತಂ ಸಾಂಬಾರಿಗಾಗಿ ಕಂಬನಿಮಿಡಿದಂ||
ಯತ, ನತ, ಕತ, ಪತ ಪದಗಳಿಂದ ರಾಮಾಯಣದ ಯಾವುದಾದರೂ ಪ್ರಸಂಗವನ್ನು ಕುರಿತು ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಪದ್ಯವನ್ನು ರಚಿಸಿರಿ
अन्यभाषासु उपलब्धानि रसवत्पद्यानि विभिन्नछन्दांसि आश्रित्य संस्कृतभाषायै भाषान्तरम् करणीयः |
ಯಾವುದಾದರೂ ಹಬ್ಬದ ಬಗ್ಗೆ ಐದಕ್ಕೂ ಹೆಚ್ಚು ಪದ್ಯಗಳಲ್ಲಿ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ವರ್ಣಿಸಿರಿ
ಕಾಲಿರದೊಡಮೋಡುತಿರ್ಕುಮೀ ತರುವೃಂದಂ
ಮದಪ, ಸರಿಸ, ನಿಸದ, ಪಮಗ ಪದಗಳನ್ನು ಬಳಸಿ ಯಾವುದಾದರೂ ಸಂಗೀತೇತರ ವಸ್ತು ಆಧಾರಿಸಿ ಪೂರಣಗಳನ್ನು ನೀಡಿರಿ