will(ವಿಲ್), kill(ಕಿಲ್), yell(ಯೆಲ್), sail(ಸೈಲ್)
ಪದಗಳನ್ನು ಬಳೆಸಿ ರಣರಂಗದಲ್ಲಿ ಮರಣವಪ್ಪಿದ ವೀರಯೋಧನ ಬಗ್ಗೆ ಪದ್ಯರಚನೆ ಮಾಡಿರಿ
will(ವಿಲ್), kill(ಕಿಲ್), yell(ಯೆಲ್), sail(ಸೈಲ್)
ಪದಗಳನ್ನು ಬಳೆಸಿ ರಣರಂಗದಲ್ಲಿ ಮರಣವಪ್ಪಿದ ವೀರಯೋಧನ ಬಗ್ಗೆ ಪದ್ಯರಚನೆ ಮಾಡಿರಿ
ಉಪೇಂದ್ರವಜ್ರದ ಸಮಸ್ಯೆಯ ಸಾಲನ್ನು ಪರಿಹರಿಸಿ:
ಸಮುದ್ರದೊಳ್ ಸಂಧಿಯನೊಲ್ದು ಗೆಯ್ದಂ
ಈ ಸಪ್ತಾಹದ ವರ್ಣನೆಯ ವಸ್ತು “ಕಾವೇರೀ ನದಿ”
Jail, cow, elegant, war ಪದಗಳನ್ನು ಬಳೆಸಿ ಶ್ರೀಕೃಷ್ಣನನ್ನು ಕುರಿತು ಪದ್ಯ ರಚಿಸಿರಿ
ಆರೇ ಮೂರಾಗಲೆಣಸೆ ಮೆರುಗಿದ ಸೊಬಗಯ್
ನಿಮಿಚ್ಛೆಯ ಛಂದಸ್ಸಿನಲ್ಲಿ “ಸ್ವಾತಂತ್ರ್ಯ”ವನ್ನು ಕುರಿತು ಪದ್ಯರಚನೆ ಮಾಡಿ
ದಟ್ (that), ದಿಸ್(this), ವೇರ್ (where), ವೆನ್ (when) ಪದಗಳನ್ನು ಬಳಸಿ ಪತ್ರಕರ್ತನ ಬಗ್ಗೆ ಅಥವಾ ವೃತ್ತಪತ್ರಿಕೆಯ ಬಗ್ಗೆ ಅಥವಾ ಆಕಾಶವಾಣಿ/ದೂರದರ್ಶನ ಮಾಧ್ಯಮಕ್ಕೆ ಸಂಬಂಧಪಡುವಂತೆ ಪದ್ಯರಚನೆ ಮಾಡಿ.
ವಸಂತತಿಲಕ ಛಂದಸ್ಸಿನ ಕೆಳಗಿನ ಸಮಸ್ಯೆಯ ಸಾಲನ್ನು ಪೂರ್ಣಗೊಳಿಸಿರಿ:
ಕೈಲಾಸಮೇ ಕುಳಿರಿನೊಳ್ ಕರಗಿರ್ದುದಲ್ತೆ
ನಿಮ್ಮಿಚ್ಛೆಯ ವೃಕ್ಷವನ್ನು ಕುರಿತು ಅಲಂಕಾರಯುತ ಪದ್ಯರಚನೆ ಮಾಡಿರಿ