Mar 202016
 

ಅರಸುಗಳಿಗಿದು ವೀರ ದ್ವಿಜರಿಗೆ ಪರಮವೇದದ ಸಾರ ಯೋಗೀ- ಶ್ವರರ ತತ್ವವಿಚಾರ ಮಂತ್ರಿಜನಕ್ಕೆ ಬುದ್ಧಿಗುಣ ವಿರಹಿಗಳ ಶೃಂಗಾರ ವಿದ್ಯಾ- ಪರಿಣತರಲಂಕಾರ ಕಾವ್ಯಕೆ ಗುರುವೆನಲು ರಚಿಸಿದ ಕುಮಾರವ್ಯಾಸ ಭಾರತವ ಕುಮಾರವ್ಯಾಸನ ಈ ಪದ್ಯದ ವಿಡಂಬನೆಯನ್ನು (parody) ಮಾಡಿರಿ. ಈ ಹಿಂದೆ ಪದ್ಯಪಾನದಲ್ಲಿ ವಿಡಂಬನೆಯ ಕುರಿತ ಸಪ್ತಾಹದ ಪೂರಣಗಳ ಮಾಹಿತಿಯನ್ನು ಈ ಕೊಂಡಿಯಲ್ಲಿ ಪಡೆಯಬಹುದು http://padyapaana.com/?p=1480  

Mar 132016
 

dare, where, care, mare इत्याङ्ग्लभाषापदान्युपयुज्य फाल्गुनमासेऽस्मिन्  होलिकापर्वावसरे रसवत्पद्यानि रचयामः |

Feb 282016
 

ಮಾಲಿನೀ, ,ಸ್ರಗ್ಧರಾ, ಮಹಾಸ್ರಗ್ಧರಾ ಮುಂತಾದ ವೃತ್ತಗಳ ಪಾದಾಂತ್ಯಕ್ಕೆ ಹೊಂದುವ ಕೆಳಗಿನ ಸಾಲನ್ನು ಅಳವಡಿಸಿ ಪದ್ಯಪೂರಣವನ್ನು ಮಾಡಿರಿ “ಪೆಣ್ಣ ಚಿದ್ವೃತ್ತಿಯಲ್ತೇ”

Feb 072016
 

ಮಾಲಿನೀ, ,ಸ್ರಗ್ಧರಾ, ಮಹಾಸ್ರಗ್ಧರಾ ಮುಂತಾದ ವೃತ್ತಗಳ ಪಾದಾಂತ್ಯಕ್ಕೆ ಹೊಂದುವ ಕೆಳಗಿನ ಸಾಲನ್ನು ಅಳವಡಿಸಿ ಪದ್ಯಪೂರಣವನ್ನು ಮಾಡಿರಿ “ಮತ್ತದೇ ಕೌತುಕಂ ದಲ್”

Feb 062016
 

मासेऽस्मिन् विविधालङ्कारान् उपयुज्य नागरकहेमन्त/शिशिरऋतुवर्णनम् कुर्मः |