Feb 112015
 

सूर्येन्दुबिम्बयुगलं समलोकि रात्रौ | इति पादं उपयुज्य समस्यापूरणं कुर्मः। 

Feb 022015
 

ಚತುರ್ಮಾತ್ರಾ ಚೌಪದಿಯ ಕೆಳಗಿನ ಸಮಸ್ಯೆಯನ್ನು ಪರಿಹರಿಸಿ ‘ಕಮಲಮನಿಚ್ಛಿಸದಲಿಪೋತಂ’ ಅಲಿಪೋತಂ – ಎಳೆದುಂಬಿ

Jan 122015
 

‘ಸೌಂದರ್ಯದುತ್ಕರ್ಷಮಯ್’ ಎಂಬ ಪಾದಾಂತ್ಯದಿಂದ ಪದ್ಯಪೂರಣವನ್ನು ಮಾಡಿರಿ. ಪಂಚಮಾತ್ರಾಚೌಪದಿ/ಮತ್ತೇಭ/ಶಾರ್ದೂಲವಿಕ್ರೀಡಿತ ಛಂದಸ್ಸುಗಳಿಗೆ ಪಾದಾಂತ್ಯವು ಹೊಂದುತ್ತದೆ

Dec 082014
 

ಈ ಸಮಸ್ಯೆಯ ಸಾಲಿಗೆ ನಿಮ್ಮ ಪೂರಾಣವನ್ನು ನೀಡಿರಿ ಕುಣಿದಿರ್ಕುಂ ನಲಿವಿಂದೆ ಸೋಗೆ ಸೊಗದೊಳ್ ಕಾರ್ಗಾಲಕಿಂ ಮುನ್ನಮೇ