‘ಮಾಂಗಲ್ಯಮೇ ಮಂಗಲಂ’ ಎಂಬ ಮತ್ತೇಭ/ಶಾರ್ದೂಲವಿಕ್ರೀಡಿತ ಛಂದಸ್ಸುಗಳ ಪಾದಾಂತ್ಯದಿಂದ ಪದ್ಯಪೂರಣವನ್ನು ಮಾಡಿರಿ
Bar(ಬಾರ್), Car(ಕಾರ್), War(ವಾರ್), Jar(ಜಾರ್) ಪದಗಳನ್ನು ಬಳೆಸಿ ದುರ್ಗಾಸ್ತುತಿಯ ಸಾಲಂಕಾರಪದ್ಯಗಳನ್ನು ರಚಿಸಿರಿ
ಈ ಸಮಸ್ಯೆಯನ್ನು ಬಗೆಹರಿಸಿರಿ “ಕೊಳಲನೂದಿದಂ ಶ್ರೀರಾಮನೊಲವಿನಿಂದಂ” ಈ ಸಮಸ್ಯೆಯ ಸಾಲು ತೇಟಗೀತಿಯಲ್ಲಿ ನಿಬದ್ಢವಾಗಿದೆ ತೇಟಗೀತಿಯ ನಿಯಮವನ್ನು ಕೆಳಕಂಡ ಕೊಂಡಿಗಳಲ್ಲಿ ಕಾಣಬಹುದು: 1. http://padyapaana.com/?p=2328#comment-20040 2. http://padyapaana.com/?page_id=1024
“हिमालये लसति पयोनिधिः किल” इति पद्यस्य अन्तिमपादं उपयुज्य समस्यापूरणं कुर्मः | रुचिरावृत्तम् | लक्षणं : U_U_ | UUUU_U_U_ |अत्र ‘|‘ यतिस्थाननिर्देशनचिह्नम् |
ಎಲ್ಲಾ ಪದ್ಯಪಾನಿಗಳೂ ಗೌರೀ-ಗಣೇಶ ಹಬ್ಬವನ್ನು ಅದ್ಧೂರಿಯಿಂದ ಆಚರಿಸಿರುತ್ತೀರೆಂದು ನಂಬಿದ್ದೇನೆ 🙂 ಚಂಪಕೋತ್ಪಲ ಮಾಲೆಯ ಪಾದಾಂತ್ಯಕ್ಕೆ ಹೊಂದುವ “ಮೆರುಗೇಂ ಗಣೇಶನಿಂ” ಬಳೆಸಿ ಪದ್ಯರಚನೆಯನ್ನು ಮಾಡಿರಿ
ಸರಸ, ವಿರಸ, ವಿಮಲ, ತುಮುಲ ಪದಗಳನ್ನು ಬಳಸಿ ಸ್ವಾತಂತ್ರ್ಯದ ಹೋರಾಟದ ಬಗ್ಗೆ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ಪದ್ಯ ರಚಿಸಿರಿ
ಸೀತಾನ್ವೇಷಣೆ ಸಲ್ಲದೆಂದನುಜನಾ ಜ್ಯೇಷ್ಠಂಗೆ ಪೇಳ್ಗುಂ ಗಡಾ
‘ವಿಸ್ಫೂರ್ಜಿತಶ್ರಾವಣಂ’ ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣ ಮಾಡಿರಿ
परिसंख्यायुतां स्मृत्वा भट्टबाणस्य भारतीम् | अधुना पद्यमासेऽस्मिन् कुर्म उद्यानवर्णनम् || परिसंख्यालङ्कारं उपयुज्य उद्यानवर्णनं कुर्मः| सन्त्यनन्तोदाहरणानि बाणभट्टस्य कादम्बर्याम् |
ಬನ್(bun), ಗನ್(gun), ಪನ್(pun), ರನ್(run) ಪದಗಳನ್ನು ಬಳಸಿ ನಿಮ್ಮ ಇಚ್ಛೆಯ ಛಂದಸ್ಸಿನಲ್ಲಿ ನಿಮ್ಮ ಇಚ್ಛೆಯ ವೃಕ್ಷದ ವರ್ಣನೆಯನ್ನು ಮಾಡಿರಿ