ದೃತವಿಲಂಬಿತದ ಸಮಸ್ಯೆಯ ಸಾಲನ್ನು ಪೂರಯಿಸಿ
“ವಿಧುವಿಧುಂತುದಸಖ್ಯಮಿದೊಪ್ಪುಗುಂ”
ವಿಧು = ಚಂದ್ರ
ವಿಧುಂತುದ = ಚಂದ್ರನ್ನು (ಗ್ರಹಣದಲ್ಲಿ) ಕಬಳಿಸುವವನು
ದೃತವಿಲಂಬಿತದ ಸಮಸ್ಯೆಯ ಸಾಲನ್ನು ಪೂರಯಿಸಿ
“ವಿಧುವಿಧುಂತುದಸಖ್ಯಮಿದೊಪ್ಪುಗುಂ”
ವಿಧು = ಚಂದ್ರ
ವಿಧುಂತುದ = ಚಂದ್ರನ್ನು (ಗ್ರಹಣದಲ್ಲಿ) ಕಬಳಿಸುವವನು
“ಸಾಕೆನ್ನುತುಂ ಸುಯ್ದನಯ್” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು
ಕನ್ನಡಿಯೇ ಬೇಡದಾಯ್ತು ಚೆಲುವಂಗಮಮಾ
ಮಂದಾಕ್ರಾಂತಾ, ಶಾಲಿನೀ, ಮಾಲಿನೀ, ಸ್ರಗ್ಧರಾ, ಮಹಾಸ್ರಗ್ಧರಾ, ಪಂಚಮಾತ್ರಾಚೌಪದೀ ಛಂದಸ್ಸುಗಳಿಗೆ ಹೊಂದುವ ಈ ಪಾದಾಂತ್ಯವನ್ನು ಅಳವಡಿಸಿ ಪದ್ಯಗಳನ್ನು ರಚಿಸಿರಿ
“ಮಿತ್ರನುಂ ಶತ್ರುವಲ್ತೇ”
ದೃತವಿಲಂಬಿತದ ಈ ಸಮಸ್ಯೆಯನ್ನು ಪೂರಯಿಸಿ
“ಬಳೆಗಳೇ ಭವರಂಗೆ ವಿಭೂಷಣಂ”
ಭವರ – ವೀರ
“ಪ್ರದೀಪ್ತಮೆ ಭಾರತಂ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಹರಿಣೀ ಛಂದಸ್ಸಿನಲ್ಲಿ ಹೊಂದಿಸಬಹುದು
ಹರಿಣೀ ಛಂದಸ್ಸು ಹೀಗೆ ಸಾಗುತ್ತದೆ “ನೆಗೆವ ಹರಿಣೀವೇಗ೦ ಯೋಗ೦ ತರ೦ಗತುರ೦ಗಕ೦”
ಪಾಡುವ ಮೂಗನಂ ಪೆಳವನಿಂ ಗಡ ನೃತ್ಯಮನಂಧನೀಕ್ಷಿಪಂ
“ವಿಶ್ರಾಂತಿಯೇ ಆಶ್ರಯಂ” ಎಂಬ ಪಾದಾಂತ್ಯವನ್ನು ಬಳೆಸಿ ಪದ್ಯಪೂರಣವನ್ನು ಮಾಡಿರಿ. ಈ ಪಾದಾಂತ್ಯವನ್ನು ಮತ್ತೇಭ/ಶಾರ್ದೂಲ, ಪಂಚಮಾತ್ರಾಚೌಪದಿ ಇತ್ಯಾದಿ ಛಂದಸ್ಸುಗಳಲ್ಲಿ ಹೊಂದಿಸಬಹುದು