ವರ್ಣನೆಯ ವಸ್ತುಗಳು:
೧. ಹುಣಸೆ ಮರ
೨. ಗೋಣು (ಕತ್ತು)
೩. ಭಸ್ಮ
ಸಮಸ್ಯೆ:
ಚೀನದ ರೋಗಂ ಬರಲ್ಕೆ ಬದುಕೇ ಕೆಡುಗುಂ
चीनामय एव जीवनानि हिनस्ति
ವರ್ಣನೆಯ ವಸ್ತುಗಳು:
೧. ಹುಣಸೆ ಮರ
೨. ಗೋಣು (ಕತ್ತು)
೩. ಭಸ್ಮ
ಸಮಸ್ಯೆ:
ಚೀನದ ರೋಗಂ ಬರಲ್ಕೆ ಬದುಕೇ ಕೆಡುಗುಂ
चीनामय एव जीवनानि हिनस्ति
ವರ್ಣನೆಯ ವಸ್ತುಗಳು:
೧. ಸೂಚ್ಯಗ್ರ
೨. ಇರುಳ ಭೀತಿ
೩. ಅನಾಗರಿಕ ವರ್ತನೆ
ಮಂಜುಭಾಷಿಣಿಯ ಸಮಸ್ಯೆ:
ಭರತಂಗೆ ಭಾರ್ಯೆಯಲ ಸೀತೆ ಸರ್ವಥಾ
भरतस्य मैथिलसुता हि गेहिनी
ವರ್ಣನೆಯ ವಸ್ತುಗಳು
೧. ಹುತ್ತವಿಲ್ಲದ ಹಾವು
೨. ಇಂದ್ರನ ಸಂಯಮ
೩. ಬೆಕ್ಕು ಇಲಿಯ ಕದನ
ಸಮಸ್ಯೆ:
ಕನ್ನಡ (ಕಂದ) – ಧುರದೊಳ್ ಶಸ್ತ್ರಾಸ್ತಮಿಲ್ಲದೆಯೆ ಜಯಿಸಿರ್ಪಂ
ಸಂಸ್ಕೃತ (ಇಂದ್ರವಜ್ರ) – ಶಸ್ತ್ರಾಸ್ತ್ರಹೀನೋಪಿ ರಣೇ ಜಿಗಾಯ
ವರ್ಣನೆ:
೧. ಹನುಮಂತನ ಬಾಲವನ್ನು ಕಂಡ ರಾಕ್ಷಸಸೇನೆಯ ಅನಿಸಿಕೆ
೨. ಭೀಮನ ಕಡಗ
೩. ಮೊಟ್ಟೆಯಲ್ಲಿರುವ ಹಕ್ಕಿಮರಿ
ಮಾಲಿನಿಯ ಸಮಸ್ಯೆ:
ಪರಿಮಳಮಿರದಿರ್ಕುಂ ಮಾಲಿನೀಮಾಲೆಯೇಗಳ್
ವರ್ಣನೆಯ ವಸ್ತುಗಳು:
೧. ಕೋಗಿಲೆಯು ಕೆಮ್ಮಿದಾಗ
೨. ಗರಿ(crisp)ಯಿರದ ಉದ್ದಿನ ವಡೆ
೩. ಹಳೆಯ ಕೈಗಡಿಯಾರ
ವಸಂತತಿಲಕದ ಸಮಸ್ಯೆ:
ಕಾರ್ಗಾಲಮಿಚ್ಚಿಸದ ಸೋಗೆಯೆ ಸಾಜಮಲ್ತೇ
ವರ್ಣನೆಯ ವಸ್ತುಗಳು:
೧. ಮೋಡದ ಚಿಂತೆ
೨. ಕಾಣದ ಕೈ
೩. ಅತಿಶಯೋಕ್ತಿಯಿಂದ ಟ್ರಾಫಿಕ್ ಜಾಮ್ ವರ್ಣನೆ
ರಥೋದ್ಧತದ ಸಮಸ್ಯೆ
ಪ್ರಾಸವಿಲ್ಲದಿರೆ ಪದ್ಯಮೊಪ್ಪುಗುಂ
ಇಂದ್ರವಜ್ರದ ಸಮಸ್ಯೆ
प्रासच्युतं पद्यमतीव रम्यं
ವರ್ಣನೆಯ ವಸ್ತುಗಳು:
೧. ಎಳೆ ಬಿಸಿಲು
೨. ತೋರುಬೆರಳು
೩. ಸರಪಳಿ
ಕಂದಪದ್ಯದ ಸಮಸ್ಯೆ:
ಕಾಲುಳಿದುಂ ಗೆಲ್ದನಲ್ತೆ ಸ್ಪರ್ಧೆಯೊಳೋಡಲ್
ವರ್ಣನೆಯ ವಸ್ತುಗಳು:
೧. ಆಕಾಶದ ಬಣ್ಣಗಳು
೨. ಹಾರುವ ಕುದುರೆ
೩. ಮಲೆನಾಡಿನ ಒಂಟಿಮನೆ
ಅರ್ಧಸಮವೃತ್ತವಾದ ಔಪಚ್ಛಂದಸಿಕಾ ಛಂದಸ್ಸಿನ ಸಮಸ್ಯೆ:
ನರನಿಂದಾದುದು ವಾನರಂಗಳಲ್ತೇ
ಗತಿ:
ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)
ನ ನ ನಾ ನಾ ನ ನ ನಾ ನ ನಾ ನ ನಾ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು)
ವರ್ಣನೆ:
೧. ಅತಿಶಯೋಕ್ತಿಯಲ್ಲಿ ಅನುರಾಗದ ವರ್ಣನೆ
೨. ಜೇಬು
೩. ಆಶೀರ್ವಾದವೇ ಉಡುಗೊರೆಯಾದಾಗ
ಶಾರ್ದೂಲದ ಸಮಸ್ಯೆ:
ಸೂರ್ಯಂ ರಾತ್ರಿಗೆ ಭೂಷಣಂ ದಿವಸಕಂ ಚಂದ್ರಂ ಮಹಾಭೂಷಣಂ
ವರ್ಣನೆ:
೧. ರೂಪಕಾಲಂಕಾರದಲ್ಲಿ ಸರ್ಪದ ವರ್ಣನೆ
೨. ಚಿನ್ನದ ಲೇಖನಿ
೩. ಮಿಂಚು ಹುಳ
ಕಂದಪದ್ಯದಲ್ಲಿ ಸಮಸ್ಯೆ:
ಪಟ್ಟದ ಬೊಂಬೆಗಳನಿಡದ ದಸರೆಯೆ ಚೆನ್ನಂ
ವರ್ಣನೆಯ ವಸ್ತುಗಳು:
೧. ಗಿರಿಗಿಟ್ಟಲೆ ಆಟಿಕೆ ಅಥವಾ ಅಪ್ಪಾಲೆ-ತಿಪ್ಪಾಲೆ ಅಟ
೨. ಆರಾಮಾಸನ ()
೩. ಕೈಬರಹ
ವಸಂತತಿಲಕ-ಛಂದಸ್ಸಿನ ಸಮಸ್ಯೆ:
ಮಯ್ಯಾಗೆ ಭಸ್ಮಭರಿತಂ ಹರಿಗೊಪ್ಪುಗುಂ ಕಾಣ್
ವರ್ಣನೆಯ ವಸ್ತುಗಳು:
೧. ತಿರುಗು ಬಾಣ
೨. ಕಬ್ಬಿನ ಗಾಣ
೩. ಸ್ವರ್ಗಲೋಕ
ರಥೋದ್ಧತ ಛಂದಸ್ಸಿನ ಸಮಸ್ಯೆ:
ಕೋಳಿಯಂ ಬಯಸಳಲ್ತೆ ಕಾಳಿತಾಂ