Dec 222020
 

ವರ್ಣನೆಯ ವಸ್ತುಗಳು: ೧. ಸೂಚ್ಯಗ್ರ ೨. ಇರುಳ ಭೀತಿ ೩. ಅನಾಗರಿಕ ವರ್ತನೆ ಮಂಜುಭಾಷಿಣಿಯ ಸಮಸ್ಯೆ: ಭರತಂಗೆ ಭಾರ್ಯೆಯಲ ಸೀತೆ ಸರ್ವಥಾ भरतस्य मैथिलसुता हि गेहिनी

Dec 142020
 

ವರ್ಣನೆಯ ವಸ್ತುಗಳು ೧. ಹುತ್ತವಿಲ್ಲದ ಹಾವು ೨. ಇಂದ್ರನ ಸಂಯಮ ೩. ಬೆಕ್ಕು ಇಲಿಯ ಕದನ ಸಮಸ್ಯೆ: ಕನ್ನಡ (ಕಂದ) –  ಧುರದೊಳ್ ಶಸ್ತ್ರಾಸ್ತಮಿಲ್ಲದೆಯೆ ಜಯಿಸಿರ್ಪಂ  ಸಂಸ್ಕೃತ (ಇಂದ್ರವಜ್ರ) – ಶಸ್ತ್ರಾಸ್ತ್ರಹೀನೋಪಿ ರಣೇ ಜಿಗಾಯ 

Dec 072020
 

ವರ್ಣನೆ: ೧. ಹನುಮಂತನ ಬಾಲವನ್ನು ಕಂಡ ರಾಕ್ಷಸಸೇನೆಯ ಅನಿಸಿಕೆ ೨. ಭೀಮನ ಕಡಗ ೩. ಮೊಟ್ಟೆಯಲ್ಲಿರುವ ಹಕ್ಕಿಮರಿ ಮಾಲಿನಿಯ ಸಮಸ್ಯೆ: ಪರಿಮಳಮಿರದಿರ್ಕುಂ ಮಾಲಿನೀಮಾಲೆಯೇಗಳ್

Nov 302020
 

ವರ್ಣನೆಯ ವಸ್ತುಗಳು: ೧. ಕೋಗಿಲೆಯು ಕೆಮ್ಮಿದಾಗ ೨. ಗರಿ(crisp)ಯಿರದ ಉದ್ದಿನ ವಡೆ ೩. ಹಳೆಯ ಕೈಗಡಿಯಾರ ವಸಂತತಿಲಕದ ಸಮಸ್ಯೆ: ಕಾರ್ಗಾಲಮಿಚ್ಚಿಸದ ಸೋಗೆಯೆ ಸಾಜಮಲ್ತೇ

Nov 242020
 

ವರ್ಣನೆಯ ವಸ್ತುಗಳು: ೧. ಮೋಡದ ಚಿಂತೆ ೨. ಕಾಣದ ಕೈ ೩. ಅತಿಶಯೋಕ್ತಿಯಿಂದ ಟ್ರಾಫಿಕ್ ಜಾಮ್ ವರ್ಣನೆ  ರಥೋದ್ಧತದ ಸಮಸ್ಯೆ   ಪ್ರಾಸವಿಲ್ಲದಿರೆ ಪದ್ಯಮೊಪ್ಪುಗುಂ  ಇಂದ್ರವಜ್ರದ ಸಮಸ್ಯೆ प्रासच्युतं पद्यमतीव रम्यं

Nov 102020
 

ವರ್ಣನೆಯ ವಸ್ತುಗಳು: ೧. ಆಕಾಶದ ಬಣ್ಣಗಳು ೨. ಹಾರುವ ಕುದುರೆ ೩. ಮಲೆನಾಡಿನ ಒಂಟಿಮನೆ  ಅರ್ಧಸಮವೃತ್ತವಾದ ಔಪಚ್ಛಂದಸಿಕಾ  ಛಂದಸ್ಸಿನ ಸಮಸ್ಯೆ: ನರನಿಂದಾದುದು ವಾನರಂಗಳಲ್ತೇ  ಗತಿ: ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು) ನ ನ ನಾ ನಾ ನ ನ ನಾ ನ ನಾ ನ ನಾ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು)

Nov 022020
 

ವರ್ಣನೆ: ೧. ಅತಿಶಯೋಕ್ತಿಯಲ್ಲಿ ಅನುರಾಗದ ವರ್ಣನೆ ೨. ಜೇಬು ೩. ಆಶೀರ್ವಾದವೇ ಉಡುಗೊರೆಯಾದಾಗ ಶಾರ್ದೂಲದ ಸಮಸ್ಯೆ: ಸೂರ್ಯಂ ರಾತ್ರಿಗೆ ಭೂಷಣಂ ದಿವಸಕಂ ಚಂದ್ರಂ ಮಹಾಭೂಷಣಂ 

Oct 202020
 

ವರ್ಣನೆಯ ವಸ್ತುಗಳು: ೧. ಗಿರಿಗಿಟ್ಟಲೆ ಆಟಿಕೆ ಅಥವಾ ಅಪ್ಪಾಲೆ-ತಿಪ್ಪಾಲೆ ಅಟ  ೨. ಆರಾಮಾಸನ () ೩. ಕೈಬರಹ ವಸಂತತಿಲಕ-ಛಂದಸ್ಸಿನ ಸಮಸ್ಯೆ:  ಮಯ್ಯಾಗೆ ಭಸ್ಮಭರಿತಂ ಹರಿಗೊಪ್ಪುಗುಂ ಕಾಣ್