೧. ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ
ವಿಧುವಾದಂ ವಧು ಬೇಗದಿಂದಲೇ
ಗತಿ:
ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)
ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು)
೨. ಕಂದ ಪದ್ಯದ ಸಮಸ್ಯೆ
ಶಿಲೆಗಳನೇ ತಿಂದು ಬದುಕುವುದೆ ಬಲ್ಸೊಗಸಯ್

ಈ ಬಾರಿಯ ನಾಲ್ಕು ವಸ್ತುಗಳು:
೧. ಮಳೆಗಾಲದ ಕಪ್ಪೆ
೨. ಕಟುಕ
೩. ಕೋಳಿ
೪. ಬೆಂಕಿಪೊಟ್ಟಣ
ಈ ಬಾರಿ ಎರಡು ಸಮಸ್ಯೆಯ ಸಾಲನ್ನು ಕೊಡಲಾಗಿದೆ:
೧. ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ
ಸರಯೂತೀರದೆ ಕೃಷ್ಣನಾಡಿದಂ
ಗತಿ:
ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)
ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು)
೨. ಅನುಷ್ಟುಪ್ ಛಂದಸ್ಸಿನ ಸಮಸ್ಯೆ
ಕಬಂಧಂ ಪೆಣ್ಣ ಚುಂಬಿಕುಂ
ನಮಸ್ಕಾರ, ಪದ್ಯಪಾನಿಗಳಿಗೆ ಹೆಚ್ಚಿನ ಪದ್ಯರಚನೆಗೆ ಅವಕಾಶವನ್ನು ಮಾಡಿಕೊಡುವ ದೃಷ್ಟಿಯಿಂದ ವರ್ಣನೆಯ ಈ ಕಂತಿನಿಂದ ಮೊದಲುಗೊಂಡು ಒಂದೇ ವಸ್ತುವಿನ ಬದಲು ಹಲವು ವಸ್ತುಗಳನ್ನು ನೀಡಲಾಗುತ್ತದೆ, ಈ ಬಾರಿ ನಾಲ್ಕು ವಸ್ತುಗಳನ್ನು ನೀಡಲಾಗಿದೆ, ನಿಮ್ಮ ಪದ್ಯಗಳು ಯಾವ ವಸ್ತುವನ್ನು ಕುರಿತಾಗಿದೆ ಎಂದು ಸೂಚಿಸಿ ಪದ್ಯರಚಿಸುವುದು. ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕಾಗಿ ವಿನಂತಿ.
ವಸ್ತುಗಳು:
೧. ಅಡಿಕೆ ಮರ
೨. ದಾನದ ಮಹಾತ್ಮೆ
೩. ಮಚ್ಚೆ
೪. ದೇವರ ಬಟ್ಟೆ ಬರೆ (wardrobe of gods/any god)
ಪ್ರಾಣಾಯಾಮಂ ಪ್ರಣಯದೆ ಸದಾ ಗೆಯ್ದನಯ್ ವೇಶ್ಯೆಗೊಲ್ದಂ
ಎಲ್ಲಾ ಪದ್ಯಪಾನಿಗಳಿಗೂ ಮಕರಸಂಕ್ರಾಂತಿಯ ಶುಭಾಶಯಗಳು, ಭಾರತೀಯರೆಲ್ಲರೂ ವೈವಿಧ್ಯಮಯವಾಗಿ ಆಚರಿಸುವ ವಿಶೇಷವಾದ ಈ ಹಬ್ಬದ ಯಾವುದೇ ಆಯಾಮವನ್ನು ವರ್ಣಿಸಿ ಪದ್ಯ ರಚಿಸಿರಿ.
ಎಲ್ಲಾ ಪದ್ಯಪಾನಿಗಳಿಗೂ ೨೦೧೮ರ ಶುಭಾಶಯಗಳು 🙂
ಈಗ ನಿಶ್ಚಯಗಳ(resolutions) ಸಮಯವಾದದ್ದರಿಂದ, ಮಾಲಿನೀ, ಸ್ರಗ್ಧರಾ, ಮಹಾಸ್ರಗ್ಧರಾ ಮುಂತಾದ ವೃತ್ತಗಳ ಪಾದಾಂತ್ಯಕ್ಕೆ ಹೊಂದುವ ಕೆಳಗಿನ ಸಾಲನ್ನು ಅಳವಡಿಸಿ ಪದ್ಯಪೂರಣವನ್ನು ಮಾಡಿರಿ
ನಿಶ್ಚಯಂಗೆಯ್ವುದಲ್ತೇ
ಸಮರದೆ ಹರಿಗಿತ್ತಂ ಗೀತೆಯಂ ಪಾರ್ಥನೊಳ್ಪಿಂ
“ಚುನಾವಣೆಯ ಆಶ್ವಾಸನೆ”ಯನ್ನು ವರ್ಣಿಸಿ ಪದ್ಯ ರಚಿಸಿರಿ