೧. ಹಳೆಯ ಪತ್ರ ೨. ಸುಭದ್ರಾವಿವಾಹದ ಯಾವುದಾದರು ಸಂದರ್ಭವನ್ನಾಧರಿಸಿ ಪದ್ಯ ೩. ಬಾಡಿಗೆಯ ಮನೆ
ಮತ್ತೇಭವಿಕ್ರೀಡಿತದ ಸಮಸ್ಯೆ- ಮುಸುಗಂ ನೀಗಿ ಮತಾನುರಕ್ತೆಯೆನಿಪಳ್ ಮುಸ್ಲಿಂ ವಧೂಟಿಸ್ವಯಂ ಕಂದಪದ್ಯದ ಸಮಸ್ಯೆ – ಕಣೆಗಳನೆಚ್ಚುವುದು ಬಿಲ್ಲ ಹೆದೆಯುಳಿದಿರಲೇಂ
೧. ಜೂಜಿನ ಕುದುರೆ (race horse) ೨. ಮರುಭೂಮಿಯ ಮಳೆ
೧. ಶಾಲಿನೀ ಛಂದಸ್ಸಿನ ಸಮಸ್ಯೆ ಸ್ವಾತಂತ್ರ್ಯಂ ತಾಂ ದಾಸ್ಯಮಾಗಲ್ಕೆ ಚೆನ್ನಂ ೨. ಮಾಲಿನೀ ಛಂದಸ್ಸಿನ ಸಮಸ್ಯೆ ಸುರನದಿಯಿಳೆಗೇಗಳ್ ಕುತ್ತನಿತ್ತಿರ್ಪುದಲ್ತೇ
೧. ಸಿಂಹಿ ೨. ಕುಂಟಾಟ ೩. ನಾಚಿಕೆ
೧. ವಸಂತತಿಲಕದ ಸಮಸ್ಯೆ ವೃತ್ತಂ ನಿರೂಪಿತಮಿರಲ್ ಚತುರಶ್ರಮಾಯ್ತಯ್ (…Circle became square) ೨. ಆಟವೆಲದಿಯ ಸಮಸ್ಯೆ ಗೌರಿ ಗಂಗೆಯಾಗಿ ಮೆರೆದಳಲ್ತೆ ಆಟವೆಲದಿಯ ನಿಯಮ: ೧ನೆ ಹಾಗು ೩ನೆ ಸಾಲುಗಳು:: ಬ್ರಹ್ಮ ಬ್ರಹ್ಮ ಬ್ರಹ್ಮ ವಿಷ್ಣು ವಿಷ್ಣು ೨ನೆ ಹಾಗು ೪ನೆ ಸಾಲುಗಳು:: ಬ್ರಹ್ಮ ಬ್ರಹ್ಮ ಬ್ರಹ್ಮ ಬ್ರಹ್ಮ ಬ್ರಹ್ಮ
ಕೆಳಗಿನ ಪಾದಾಂತ್ಯಕ್ಕೆ ಹೊಂದುವಂತೆ ಪದ್ಯ ರಚಿಸಿರಿ “ತೆಂಗು ತೊಂಗಿತು ಮಾವಿನೊಳ್”
೧. ಕಲಬೆರಕೆ ೨. ಹಿರಿಯರ ಆಶೀರ್ವಾದ ೩. ವನಸುಮ