अलं कञ्चुकवस्त्रेण सती शाटीं न सार्हति | इति अनुष्टुप् पद्यस्य द्वौ पादौ उपयुज्य समस्यापूरणं कुर्मः |
ಜಾಲಿ, ಮಾಲಿ, ಗಾಲಿ, ಪೋಲಿ ಪದಗಳನ್ನು ಬಳಸಿ ನಿಮ್ಮಿಚ್ಛೆಯ ಛಂದಸ್ಸಿನಲ್ಲಿ ಗೋಪಿಕಾವಸ್ತ್ರಾಪಹರಣದ ಬಗ್ಗೆ ಪದ್ಯ ರಚನೆ ಮಾಡಿರಿ
ಶಿಲ್ಪಿಯ ಕಡೆಯ ಉಳಿಯ ಪೆಟ್ಟಿಗೆ ಕಾಯುತ್ತಿರುವ ಶಿಲ್ಪದ ಭಾವ
ಸಾಕಾಗಿರ್ಪುದು ಗಂಡ ಸಂಗಮೆನುತುಂ ಬಿಕ್ಕುತ್ತಲಿರ್ದಳ್ ಗಡಾ
अस्मिन्मासे कौमुदीवर्णनं नानालङ्कारान् छन्दांसि उपयुज्य कुर्मः|
ಶಾಲಿನೀ, ಮಾಲಿನೀ, ಮಂದಾಕ್ರಾಂತಾ, ಸ್ರಗ್ಧರಾ, ಮಹಾಸ್ರಗ್ಧರಾ ಛಂದಸ್ಸುಗಳಿಗೆ ಹೊಂದುವ ‘ಸಾಕುಸಾಕಾಯ್ತೆ ಲೋಕಂ’ ಎಂಬ ಪಾದಾಂತ್ಯವನ್ನು ಬಳಸಿ ಪದ್ಯಪೂರಣ ಮಾಡಿರಿ
ನರಕಚತುರ್ದಶಿ, ಅಮಾವಾಸ್ಯೆಯ ಲಕ್ಷ್ಮೀ ಪೂಜೆ, ಬಲಿಪಾಡ್ಯಮಿ, ಪಟಾಕಿಗಳು, ದೀಪದಸಾಲಿನ ಅಲಂಕಾರ, ಆಕಾಶದಬುಟ್ಟಿ, ಸಿಹಿತಿಂಡಿಗಳು ಹೀಗೆ ದೀಪಾವಳಿಯ ಮೆರಗು ಒಂದೇ ಎರಡೇ… ಈ ಅದ್ಭುತವಾದ ಹಬ್ಬವನ್ನು ಕುರಿತು ಕನ್ನಡ ಅಥವಾ ಸಂಸ್ಕೃತದಲ್ಲಿ ಕನಿಷ್ಠ ಐದು ಪದ್ಯಗಳನ್ನು ಸಾಲಂಕೃತವಾಗಿ ರಚಿಸಿರಿ. ವಿ. ಸೂ: ಐದು ಪದ್ಯಗಳಿಗಿಂತ ಒಂದೆರಡು ಕಡಿಮೆಯಾದರೂ ಅಡ್ಡಿಯಿಲ್ಲ ನಮ್ಮೊಡನೆ ಪದ್ಯದ ಸಿಹಿಯನ್ನು ಹಂಚಿಕೊಳ್ಳಿರಿ 🙂
ಈ ಸಮಸ್ಯೆಯ ಸಾಲನ್ನು ಪರಿಹರಿಸಿ: ಸುಣ್ಣಂ ಸಂದಿತ್ತು ನೋಡ ಸುಂದರಿಯೆದೆಯೊಳ್
ससन्देहालङ्कारं उपयुज्य सरस्वतीस्तुतिं/वर्णनं कुर्मः| अत्रास्ति लक्षणं उदाहरणं च कर्णाटभाषायाम् |