ವೃದ್ಧಾಪ್ಯದಬಗ್ಗೆ ಅಲಂಕಾರಯುತ ಪದ್ಯ ರಚಿಸಿರಿ
ಚುನಾವಣೆಯ ಚಿಹ್ನೆಗಳಾದ ‘ಕಮಲ, ಕರ, ಆನೆ ಮತ್ತು ಶಂಖ’ ಪದಗಳನ್ನು ಬಳೆಸಿ ಉತ್ತಮವಾದ ರಾಜನ/ರಾಜಧರ್ಮದ ಬಗ್ಗೆ ಪದ್ಯಗಳನ್ನು ಬರೆಯಿರಿ
ಕೃಪಣನೌದಾರ್ಯಕ್ಕೆ ಸಮಮಿರ್ಪುದೇಂ
अस्मिन् मासे वयं वसन्तऋतुसंबन्धिनः वस्तूनां वर्णनं व्यतिरेक/विभावना/उल्लेखालङ्कारं उपयुज्य कुर्मः
ಎಲ್ಲರಿಗೂ ಯುಗಾದಿಯ ಹಬ್ಬದ ಶುಭಾಶಯಗಳು 🙂 ಹಬ್ಬಗಳ ಹೊಸ ಉಡಿಗೆ-ತೊಡಿಗೆಯ ಸಂಭ್ರಮಗಳ ಬಗ್ಗೆ ಅಲಂಕಾರಯುತ ಪದ್ಯರಚನೆ ಮಾಡಿರಿ.
ಲಿಕ್ಕರ್, ನಿಕ್ಕರ್, ಕುಕ್ಕರ್, ಸಕ್ಕರ್ ಪದಗಳನ್ನು ಬಳೆಸಿ ದುಷ್ಟರನ್ನು ನಿಂದಿಸುವ ಪದ್ಯವನ್ನು ರಚಿಸಿರಿ.
ಪ್ರಿಯ ಪದ್ಯಪಾನಿಗಳೆ, ಪದ್ಯಪಾನದ ಪದ್ಯಸಪ್ತಾಹ ಈ ಬಾರಿ ೧೦೦ನೇಯ ಸಂಚಿಕೆಗೆ ಕಾಲಿಟ್ಟಿದೆ! ಪದ್ಯಪಾನದ ಯುವಕವಿಗಳಿಗೆ ಛಂದಸ್ಸು, ಅಲಂಕಾರಗಳನ್ನು ಪರಿಚಯಿಸಿ ಅಭಿಜಾತಪದ್ಯರಚನೆಯ ಮೊದಲ ಹೆಜ್ಜೆಯಿಡುವುದರಿಂದ ಪ್ರತಿ ಪ್ರಯತ್ನದಲ್ಲೂ ಸಂತತವಾಗಿ ಪೋಷಣೆಯನ್ನು ಕೊಡುತ್ತಾ ನಮ್ಮೆಲ್ಲರ ಸ್ಫೂರ್ತಿಯ ಚಿಲುಮೆಯಾಗಿರುವ ಶತಾವಧಾನಿ ಡಾ|| ಗಣೇಶರಿಗೆ ನಮನಗಳು. ಪದ್ಯಪಾನದಲ್ಲಿ ಆಸಕ್ತಿಯನ್ನು ತೋರಿ ಪದ್ಯರಚನೆಯಲ್ಲಿ ಭಾಗವಹಿಸುತ್ತಿರುವ ಕವಿಗಳಿಗೂ ಮತ್ತು ಪದ್ಯಪಾನದ ಪದ್ಯವನ್ನು ಓದಿ ಪ್ರೋತ್ಸಾಹ ನೀಡುತ್ತಿರುವ ಎಲ್ಲಾ ಪದ್ಯಾಭಿಮಾನಿಗಳಿಗೂ ನಮನಗಳು. ಈ ಬಾರಿ ನಿಮ್ಮ ಇಷ್ಟದ ವಿಷಯದ ಬಗ್ಗೆ ಅದು ಯಾವುದಾದರೂ ಇರಬಹುದು ಇಷ್ಟದ ಛಂದಸ್ಸು, […]
ಈ ಸಮಸ್ಯೆಯ ಸಾಲನ್ನು ಪರಿಹರಿಸಿ: ಬೀರಂ ಬೀರಂ ಬೀರಂ ಬೀರಂ