೧. ಗಂಜಿ ೨. ಕಾಳಿಂಗಸರ್ಪ ೩. ಪಾಟಿ
೧. ಕಂದ ಪದ್ಯದ ಸಮಸ್ಯೆ: ನೆಲದಾಳದೆ ಬಳೆಯದಲ್ತೆ ನೆಲಗಡಲೆ ಸದಾ ೨. ಉತ್ಪಲಮಾಲೆಯ ಸಮಸ್ಯೆ: ಚೌತಿಯ ಚಂದ್ರನೆಡ್ಡಮಿರೆ ದೋಸಮದೆಂದಿಗುಮಾಗದಾವಗಂ
೧. ಮುಖ ಕ್ಷೌರ ಮಾಡಿಸಿಕೊಂಡಾಗ ೨. ಕಡಲ್ಗಳ್ಳ ೩. ಹಾರಿಬಂದ ಹೂವು
ಪ್ರಹರ್ಷಿಣಿ ಛಂದಸ್ಸಿನ ಸಮಸ್ಯೆ : ತಾಲಾಂಕಂ ಕರಿದೆನಿಸಿರ್ದನಲ್ತೆ ಮೆಯ್ಯಿಂ (ಬಲರಾಮ ಕಪ್ಪು ಬಣ್ಣದ ಮೆಯ್ಯಿನವನು )
೧. ಮುಂಜಾನೆಯ ತಂಗಾಳಿ ೨. ಚಂಬು ೩. ತ್ರಿಶೂಲ ಮತ್ತು ಸುದರ್ಶನಚಕ್ರದ ಸಂವಾದ
೧. ಮಾಲಿನೀ ಛಂದಸ್ಸಿನ ಸಮಸ್ಯೆ ವಿರಸಮೆನಿಪ ಕಾವ್ಯಂ ಮೆಚ್ಚಿಕೊಳ್ವರ್ ಕವೀಂದ್ರರ್ ೨. ಕಂದಪದ್ಯದ ಸಮಸ್ಯೆ ರವಿಯಂ ಕಂಡಬ್ಜದಾಸ್ಯಮಿದೊ ಮುದುಡಿತಲಾ
೧. ತಾಂಬೂಲ ವಿನಿಮಯ ೨. ಚಂದ್ರನ ಬಾಗು ೩. ತೂಗುವ ದೀಪ
೧. ಅರ್ಧಸಮವೃತ್ತವಾದ ವಿಯೋಗಿನೀ ಛಂದಸ್ಸಿನ ಸಮಸ್ಯೆ ಕಲವಿಂಕಂ ಕರಿಗಿತ್ತುದೌತಣಂ (ಕಲವಿಂಕಂ – ಗುಬ್ಬಚ್ಚಿ) ಗತಿ:ನ ನ ನಾ ನ ನ ನಾ ನ ನಾ ನ ನಾ (ಮೊದಲ ಮತ್ತು ಮೂರನೇಯ ಸಾಲುಗಳು)ನ ನ ನಾ ನಾ ನ ನ ನಾ ನ ನಾ ನ ನಾ(ಎರಡನೇಯ ಮತ್ತು ನಾಲ್ಕನೇಯ ಸಾಲು) ೨. ಶಾಲಿನೀ ಛಂದಸ್ಸಿನ ಸಮಸ್ಯೆ: ಮತ್ತೇಭಂಗಳ್ ಮತ್ಕುಣಂಗಳ್ ಗಡಕ್ಕುಂ (ಮತ್ಕುಣಂ – ತಿಗಣೆ)