
Apr 162019
೧. ಅನುಷ್ಟುಪ್ ಸಮಸ್ಯೆ: ನಾಣಿಂದುಡೆಯನುರ್ಚಿದಳ್ ನಾಣಿಂದೆ = ನಾಚಿಕೆಯಿಂದೆ, ಉಡೆ=ವಸ್ತ್ರ, ಉರ್ಚು=ತೆಗೆ ೨. ರಥೋದ್ಧತ ಸಮಸ್ಯೆ: ಬೇವನೇ ಬಯಸುವಂ ಯುಗಾದಿಯೊಳ್
೧. ಜಲಾಶಯ ೨. ತಿರುಪತಿಯ ಲಡ್ಡು ೩. ಸಂಜೆಯ ಬಣ್ಣ
೧. ಪಂಚಮಾತ್ರಾಚೌಪದಿಯ ಸಮಸ್ಯೆಯನ್ನ ಪರಿಹರಿಸಿ ನಾಸ್ತಿಕನೆ ಭಕ್ತಿಗಂ ಮರುಳಾದನಯ್ ೨. ಕಂದಪದ್ಯದ ಸಮಸ್ಯೆಯನ್ನ ಪರಿಹರಿಸಿ ಪರಪುರುಷನೆ ಸಾಧ್ವಿಗಂದು ಪತಿಯಾದಂ ದಲ್
೧. ಹೊಲಿಗೆ ೨. ಇತಿಹಾಸ ೩. ಧೂಳು
ವಸಂತತಿಲಕದ ಸಮಸ್ಯೆಯನ್ನು ಪರಿಹರಿಸಿ: ಮಾಗಿರ್ಪ ಪಣ್ಣೆ ಪಸುಗಾಯೆನಿಸಿರ್ಪುದಲ್ತೇ ಕಂದ ಪದ್ಯದ ಸಮಸ್ಯೆಯನ್ನು ಪರಿಹರಿಸಿ: ಅಶ್ವಂ ಸುಳಿಯದಿರೆ ಸುಗ್ಗಿ ವೆಗ್ಗಳಮೆಂತೈ
೧. ಬಿರಿದ ನೆಲೆ ೨. ಚಕ್ಕುಲಿ ಕೋಡುಬಳೆಗಳ ಜಗಳ ೩. ಪೀತಪತ್ರಿಕೆ (yellow journalism)
೧. ವಸಂತತಿಲಕದ ಸಮಸ್ಯೆ ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇ ಪ್ರಾದೇಶಮಾತ್ರವಸನಂ = ಅತಿಶಯವಾಗಿ ಚಿಕ್ಕದಾದ ವಸ್ತ್ರ ೨. ದ್ರುತವಿಲಂಬಿತದ ಸಮಸ್ಯೆ ಅಸಿತಕೇಸರಿಯಿಂದಳಿದಂ ಖಲಂ