Apr 092019
 

೧. ಅನುಷ್ಟುಪ್ ಸಮಸ್ಯೆ: ನಾಣಿಂದುಡೆಯನುರ್ಚಿದಳ್  ನಾಣಿಂದೆ = ನಾಚಿಕೆಯಿಂದೆ, ಉಡೆ=ವಸ್ತ್ರ, ಉರ್ಚು=ತೆಗೆ ೨. ರಥೋದ್ಧತ  ಸಮಸ್ಯೆ: ಬೇವನೇ ಬಯಸುವಂ ಯುಗಾದಿಯೊಳ್

Mar 132019
 

೧. ಪಂಚಮಾತ್ರಾಚೌಪದಿಯ ಸಮಸ್ಯೆಯನ್ನ ಪರಿಹರಿಸಿ  ನಾಸ್ತಿಕನೆ ಭಕ್ತಿಗಂ ಮರುಳಾದನಯ್ ೨. ಕಂದಪದ್ಯದ ಸಮಸ್ಯೆಯನ್ನ ಪರಿಹರಿಸಿ ಪರಪುರುಷನೆ ಸಾಧ್ವಿಗಂದು ಪತಿಯಾದಂ ದಲ್

Feb 182019
 

ವಸಂತತಿಲಕದ ಸಮಸ್ಯೆಯನ್ನು ಪರಿಹರಿಸಿ: ಮಾಗಿರ್ಪ ಪಣ್ಣೆ ಪಸುಗಾಯೆನಿಸಿರ್ಪುದಲ್ತೇ ಕಂದ ಪದ್ಯದ ಸಮಸ್ಯೆಯನ್ನು ಪರಿಹರಿಸಿ: ಅಶ್ವಂ ಸುಳಿಯದಿರೆ ಸುಗ್ಗಿ ವೆಗ್ಗಳಮೆಂತೈ

Jan 282019
 

೧. ವಸಂತತಿಲಕದ ಸಮಸ್ಯೆ ಪ್ರಾದೇಶಮಾತ್ರವಸನಂ ಸತಿಯಾಂತಳಲ್ತೇ  ಪ್ರಾದೇಶಮಾತ್ರವಸನಂ = ಅತಿಶಯವಾಗಿ ಚಿಕ್ಕದಾದ  ವಸ್ತ್ರ ೨. ದ್ರುತವಿಲಂಬಿತದ ಸಮಸ್ಯೆ ಅಸಿತಕೇಸರಿಯಿಂದಳಿದಂ ಖಲಂ