ಕೆಳಗಿನ ವಸ್ತುಗಳನ್ನು ವರ್ಣಿಸಿ ಪದ್ಯರಚಿಸಿರಿ: ೧. ಚಿತೆ ೨. ಅರಮನೆಯ ಗುಟ್ಟು ೩. ಭೋಜನ ವಿರಾಮ
Oct 222018
ಕೆಳಗಿನ ವಸ್ತುಗಳನ್ನು ವರ್ಣಿಸಿ ಪದ್ಯರಚಿಸಿರಿ: ೧. ಚಿತೆ ೨. ಅರಮನೆಯ ಗುಟ್ಟು ೩. ಭೋಜನ ವಿರಾಮ
೧. ಉತ್ಪಲಮಾಲೆಯ ಸಮಸ್ಯೆ ಜಾರಿಣಿಯಾದಳಲ್ತೆ ರಘುರಾಮನಪತ್ನಿ ದಶಾಸ್ಯರಕ್ತಿಯೊಳ್ ೨. ಕಂದದ ಸಮಸ್ಯೆ ಹರಶಿರದೊಳ್ ಪೂರ್ಣಚಂದ್ರನೆಸೆದಂ ನೋಡಾ
೧. ದ್ವೀಪ ೨. ಕಂದಕ (ಕೋಟೆಯನ್ನ ಸುತ್ತುವರೆದ ಕಂದಕ) ೩. ಅರಿಶಿನ ೪. ವಿಮಾನ ಯಾತ್ರೆ
ಮಾಲಿನೀ ಛಂದಸ್ಸಿನ ಸಮಸ್ಯೆಯ ಸಾಲನ್ನು ಪೂರಯಿಸಿರಿ: ಶಿವನಕೊರಳೊಳೀಗಳ್ ಕಂಡನಯ್ ಬಾಲಚಂದ್ರಂ
೧. ಶಿವನ ತಾಂಡವವನ್ನು ಕಂಡು ಪಾರ್ವತಿಯ ಸ್ವಗತ ೨. ಮುಸುಕಿನ ಜೋಳ ೩. ಗುಡಿಸಲ ಗುಟ್ಟು ೪. ಹದ
ಜಲೋದ್ಧತಗತಿಯ ಸಮಸ್ಯೆಯ ಸಾಲನ್ನು ಪೂರ್ಣ ಮಾಡಿರಿ: ಸುವಾಸಿನಿಯರೇ ವಿಲಾಸಿನಿಯರಯ್ ಮತ್ತೇಭದ ಸಮಸ್ಯೆಯ ಸಾಲನ್ನು ಪೂರ್ಣ ಮಾಡಿರಿ: ಪಸಿವಿಂದಾರ್ತನೆ ಬಿಕ್ಕೆಯಂ ತೃಣಮೆನಲ್ ಕೈಯ್ಯೊಡ್ಡಿದಂ ಭೋಗಿ ತಾಂ
೧. ಕೊಕ್ಕರೆ ೨. ಬೇತಾಳ ೩. ಅಣೇಕಟ್ಟು
೧. ತನಗುದಿಸೆ ಸ್ತನಮೊಪ್ಪುಗುಂ ಗಡೀತಂ ೨. ನೀರಕ್ಷೀರವಿವೇಕದಿಂದುಳಿದುದಾ ಹಂಸಂ ಪ್ರಶಂಸಾಸ್ಪದಂ