Apr 132022
 

೧.ಸುಂದರಿಯ ಓರೆನೋಟ ೨. ಲಟ್ಟಣಿಗೆಯ ಸ್ವಗತ ೩. ಮರಿ ಆನೆ ಸಮಸ್ಯೆ: (पृथ्वी)दरिद्रसदने सदा वसति भावुका भार्गवी (ಪೃಥ್ವೀ) ದರಿದ್ರನ ನಿವಾಸದೊಳ್ ಸಿರಿಯೆವಾಸಿಪಳ್ ಸರ್ವದಾ

Apr 052022
 

1) ಹೂಸ ಬಟ್ಟೆ ಸಿಕ್ಕಾಗ ಆಗುವ ಸಂತೋಷ 2) ಮಳೆಗಾಲದ ನದಿ 3) ಸಂಧಾನ ಸಮಸ್ಯೆ:(वसन्ततिलक)निन्द्यो बभूव सुचिरं गुरुरेष भूयान् (ಮಂಜುಭಾಷಿಣೀ )ಗುರುವಾದನಲ್ತೆ ಬಹುನಿಂದ್ಯನಾವಗಂ

Mar 282022
 

೧. ಖಾಲಿಯಾದ ಆಭರಣದ ಪೆಟ್ಟಿಗೆ ೨. ಬಾಗಿದ ಬಾಳೆಯ ಗಿಡ ೩. ಹಿನ್ನೆಲೆ ಗಾಯನ  ೪. ಸಮಸ್ಯೆ (ಮಂಜುಭಾಷಿಣೀ)ಒಣಗಿರ್ಪಮಲ್ಲಿಗೆಯ ಬಳ್ಳಿಯಂದಮಯ್ (मंजुभाषिणी)परिशुष्कमालतिलता मनौहरा 

Jan 312022
 

೧. ತುಂಬಿದ ಸಂಸಾರ ೨. ಕಪ್ಪೆಚಿಪ್ಪು ೩. ವಿವೇಕಾನಂದರ ಬಂಡೆ (ಕನ್ಯಾಕುಮಾರಿ) ೪. ಸಮಸ್ಯೆ: (ಕಂ) ಕರಿಕುಲದೊಳ್ ಪುಟ್ಟೆ ಸಿಂಗಮಚ್ಚರಿಯುಂಟೇ (ವ) ಚಿತ್ರಂ ಕಿಮತ್ರ ಕರಿವಂಶಭವೇ ಮೃಗೇಂದ್ರೇ

Dec 072021
 

೧. ರಾಮಾಯಣದ ಇಷ್ಟದ ಪ್ರಸಂಗ ೨. ಸೀನು ೩. ಕಲ್ಲಿನ ವೀಣೆ ಸಮಸ್ಯೆ: (ಉತ್ಪಲಮಾಲೆ) ಬಂದುದು ಮುಪ್ಪಿನಲ್ಲಿ ತನುಪಾಟವಮೆಂತುಟೊ ಸಾಜಮೆಂಬವೊಲ್ (ಶಾರ್ದೂಲ) वार्धक्ये तनुपाटवं च समभूत् नैसर्गिकेनाध्वना

Nov 222021
 

೧. ಕನಕಭೂಷಣ ೨. ಕಿವಿಯಲ್ಲಿ ಸಿಕ್ಕಿದ ನೊಣ ೪. ಭಿತ್ತಿಚಿತ್ರ ಮತ್ತೇಭದ ಸಮಸ್ಯೆ – ಜಪಮಾಲಾಮಣಿಗಳ್ ಜಗುಳ್ದು ಸುರಿಯಲ್ ಜಪ್ಯಂ ಪದಂ ಸಿದ್ಧಿಕುಂस्रस्ते सिद्धिरवाप्यते जपमणीजालेत्र निःसंशयम्

Nov 152021
 

೧. ಅನುಮಾನ ೨. ದಾಳಿಂಬೆ ೩. ದಾಸವಾಳದ ಹೂ ಸಮಸ್ಯೆ(ಕಂದ) ಕನ್ನಡಕಂ ತೊಟ್ಟ ಬಳಿಕ ಕಿವಿ ಸರಿಯಾಯ್ತಯ್ (ವಂಶಸ್ಥ) धृत्वोपनेत्रं बधिरत्वमुज्झितम् ||

Oct 252021
 

ವರ್ಣನೆ – ೧. ಅಹಲ್ಯೆ ಬಂದಾಗ ಗೌತಮನ ಯೋಚನೆ: ೨. ಇಷ್ಟದ ಮರ ಬೇರೆ ಬೇರೆ ಋತುಗಳಲ್ಲಿ ೩. ದೇವರಿಲ್ಲದ ಗುಡಿ ಮಾಲಿನೀ ಛಂದಸ್ಸಿನ ಸಮಸ್ಯೆ: ಕನ್ನಡ – ಪರಿದುಡುಗೆಯೆ ನಿತ್ಯಂ ರಾಣಿಗಂ ಚಂದಮಲ್ತೇ ಸಂಸ್ಕೃತ – ವಿಲಸತಿ ನೃಪನಾರೀ ಛಿನ್ನವಸ್ತ್ರೇಣ ನಿತ್ಯಂ

Oct 122021
 

ವರ್ಣನೆ: ೧. ಕಿಚ್ಚಿಲ್ಲದ ಕದನ ೨. ನರಕದ ಒಂದು ವಿಭಾಗದ ವರ್ಣನೆ ೩. ಮೂರು ಕಾಲಿನ ಓಟ ಸಮಸ್ಯೆ: (ಕಂದ) ಚಳಿಯಿಂ ನಡನಡುಗುತಿರ್ದನಗ್ನಿಯುಮಾಗಳ್(ಇಂದ್ರವಜ್ರ) वह्निश्चकम्पे बहुशैत्यशीर्णः

Oct 052021
 

ವರ್ಣನೆ: ೧. ತೈಲದಲ್ಲಿ ಬಿದ್ದ ನೀರಿನ ಹನಿ ೨. ಭಾವನೆಯ ಭಾರ ೩. ಕಳೆದು ಹೋದ ಕೀಲಿಕೈ ಸಿಕ್ಕಾಗ ಶಿಖರಣಿಯ ಸಮಸ್ಯೆ:   (ಕನ್ನಡ) ಜಲಂ ಸರ್ವಶ್ರೇಷ್ಠಂ ರುಚಿಯೆನಿಸಿತಯ್ ಪೇಯಚಯದೊಳ್ (ಸಂಸ್ಕೃತ) ಜಲಂ ಸರ್ವಶ್ರೇಷ್ಠಂ ರುಚಿಕರಮಭೂತ್ ಪೇಯನಿಕರೇ