ಈ ಕೆಳಕಂಡ ವಸ್ತುಗಳನ್ನು ವರ್ಣಿಸಿ ಪದ್ಯರಚಿಸಿರಿ: ೧. ಮರದ ಬುಡದ ಪಾತಿ ೨. ನೆಲ್ಲಿಕಾಯಿ ೩. ನಗ್ನ ಸನ್ಯಾಸಿ
೧. ಕಂದಪದ್ಯದ ಸಮಸ್ಯೆಯ ಸಾಲನ್ನು ಪರಿಹರಿಸಿ ಎಳೆಯರ ಪಿರಿತನವ ಕಂಡು ಸುಯ್ದರ್ ಮುದಿಯರ್ ೨. ಉತ್ಪಲಮಾಲೆಯ ಸಮಸ್ಯೆಯ ಸಾಲನ್ನು ಪರಿಹರಿಸಿ: ಗೋವಿನ ರೋಷಕಂ ಬೆದರ್ದ ಸಿಂಗಮನೀಕ್ಷಿಪುದಲ್ತೆ ಸಂತತಂ
ಈ ವಾರದ ವರ್ಣನೆಯ ವಸ್ತುಗಳು ೧. ಅಂಕುಶ ೨. ಪರಶುರಾಮನ ಪರಾಭವ ೩. ಅಂಕದ ಕೋಳಿಯ ಜಗಳ
೧. ಮಾಲಿನೀಛಂದಸ್ಸಿನ ಸಮಸ್ಯೆಯನ್ನು ಪರಿಹರಿಸಿರಿ ಫಲದೆ ಮೆರೆದ ಕಯ್ಪೇ ಸರ್ವದಾಸ್ವಾದನೀಯಂ ೨. ದೃತವಿಲಂಬಿತದ ಸಮಸ್ಯೆಯಸಾಲನ್ನು ಪೂರ್ಣಮಾಡಿರಿ ಇರುಳ ನೇಸರನಾತಪದಂತೆ ದಲ್
ಈ ಕೆಳಗಿನ ಪದಗಳನ್ನು ವರ್ಣಿಸಿ ಪದ್ಯರಚಿಸಿರಿ: ೧. ಮುರಿದ ಕನ್ನಡಕ ೨. ಬೆವರು ೩. ಬಾಲ
೧. ಶಾರ್ದೂಲವಿಕ್ರೀಡಿತದ ಸಮಸ್ಯೆಯನ್ನು ಪರಿಹರಿಸಿ ಕನ್ಯಾದಾನಮನಿತ್ತನಲ್ತೆ ನಲವಿಂ ಶ್ರೀರಾಮನಿಂದ್ರಂಗಿದೋ ೨. ವಂಶಸ್ಥದ ಸಮಸ್ಯೆಯನ್ನು ಪರಿಹರಿಸಿ ಹಿಮಾಲಯಂ ಕೆಂಪನೆ ವರ್ಣಮಾಂತುದೈ
ಕೆಳಕಂಡ ವಸ್ತುಗಳನ್ನು ವರ್ಣಿಸಿ ಪದ್ಯ ರಚಿಸಿರಿ: ೧. ಅತ್ತರ್ (ಸುಗಂಧದ್ರವ್ಯ) ೨. ತಿಲೋತ್ತಮೆ ೩. ವಿಶ್ವಾಸ
೧. ಇಂದ್ರವಜ್ರ ಛಂದಸ್ಸಿನ ಸಮಸ್ಯೆ ಮುಂಗಾರೊಳುಂ ರೈತನತೃಪ್ತನಲ್ತೇ ೨. ಕಂದಪದ್ಯದ ಸಮಸ್ಯೆ ಗುಡುಗಿಲ್ಲದೆ ಮೂಡಿತಲ್ತೆ ಮಿಂಚಿನ ಗೊಂಚಲ್