ಮಜ್ಜಿಗೆ ಮೊಸರಾಗಿ ಮತ್ತೆ ಮೆಯ್ವೆತ್ತುದಲಾ
Dec 042017
ಮಜ್ಜಿಗೆ ಮೊಸರಾಗಿ ಮತ್ತೆ ಮೆಯ್ವೆತ್ತುದಲಾ
ಬೆಳದಿಂಗಳಲ್ಲೆ ಕೃಕವಾಕು ಕೂಜಿಕುಂ
ಕೃಕವಾಕು – ಕೋಳಿ
ಮಾಲಿನೀ ಛಂದಸ್ಸಿನ ಸಮಸ್ಯೆಯ ಪೂರಣವನ್ನು ಮಾಡಿರಿ:
ನರಕನೊಡನೆ ಕೃಷ್ಣಂ ಸಂಧಿಯಂ ಗೆಯ್ದನಲ್ತೇ
ನಂದನವನದಿಂ ಮುರಾರಿ ಕಳ್ಳಿಯನೊಯ್ದಂ
ದೃತವಿಲಂಬಿತದ ಸಮಸ್ಯೆಯ ಸಾಲನ್ನು ಪರಿಹರಿಸಿರಿ “ಗಿರಿಗಳೇ ಚಲಿಸಿರ್ದಪುವೀಕ್ಷಿಸಯ್”
ಧೂಮಪಾನಿಯೆನಿಪಂ ಜನಾರ್ದನಂ
ಜೀವಿಕ್ಕುಂ ಬೆಂಕಿಯೊಳ್ ಪತಂಗಂ ಬೀಳ್ದುಂ
ಕಲಂಜಮಂ ಮೆಲ್ಲುವನಲ್ತೆ ಮಸ್ಕರಂ
ಕಲಂಜಮಂ – ಬೆಳ್ಳುಳ್ಳಿಯನ್ನು
ಮಸ್ಕರಂ – ಸನ್ಯಾಸಿ
ಕಂದಪದ್ಯದ ಸಮಸ್ಯೆಯ ಸಾಲನ್ನು ಪೂರ್ಣಗೊಳಿಸಿರಿ
ಕಂಡು ಕುರುಡು ಕೇಳಿ ಕಿವುಡು ನುಡಿ(ದ೦)ದು೦ ಮೂಕಂ
ತಾರೆಯರಾಗಮದೆ ಬೆಳಗು ಸೊಗಮೆನಿಸಿರ್ಕುಂ
ಅಷ್ಟಾವಧಾನಿ ಗಣೇಶ ಭಟ್ಟ ಕೊಪ್ಪಲತೋಟ ಅವರು ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯಲ್ಲಿ ನಡೆದ ಶತಾವಧಾನಿ ಗಣೇಶರ ಅವಧಾನದಲ್ಲಿ (೦೮-೦೧-೨೦೧೭) ಕೇಳಿದ ಸಮಸ್ಯೆಯ ಸಾಲು ಈ ಸಪ್ತಾಹದ ವಸ್ತು:
ಸುತನಿಂ ತಂದೆಗಮಂತ್ಯಮೆಯ್ದಿರಲವಂ ಪ್ರಾರ್ಥಿಪ್ಪನರ್ಧಾಂಗಿಯಂ
ದಿವಾಂಧಂ ಚಿರಾಯುರ್ವಿರೋಧಂ ತ್ಯಜಿಪ್ಪಂ
ದಿವಾಂಧಂ = ಗೂಬೆ
ಚಿರಾಯು = ಕಾಗೆ