Sep 272021
 

ವರ್ಣನೆ- ೧. ಕುಟ್ಟಾಣಿ ೨. ಚಪ್ಪಲಿ & ಶೂ ಗಳ ಸಂವಾದ ೩. ಸಾಂಬ್ರಾಣಿಯ ಧೂಪ  ಶಾಲಿನೀ ಛಂದಸ್ಸಿನ ಸಮಸ್ಯೆ ಸತ್ಕಾರ್ಯಕ್ಕಂ ಸಜ್ಜನರ್ ಕಷ್ಟಮೀವರ್सत्कार्यार्थं सज्जना रान्ति कष्टम् ।

May 262021
 

ವರ್ಣನೆ: ೧. ಸೋಲು ೨. ಹೂಕುಂಡ ೩. ಬತ್ತಿಹೋದ ಬಾವಿ ಚಂಪಕಮಾಲೆಯ ಸಮಸ್ಯೆ: ಅರಳದ ಪೂವಿಗಿಂ ಮಿಗಿಲೆನಲ್ಕಿರದೀ ಜಗದಾವ ಪುಷ್ಪಮುಂ अविकसितप्रसूनमिह सर्वसुमेषु मनोहरं ननु

May 172021
 

೧. ಸುಂದರಸ್ವಪ್ನದಿಂದ ಎಚ್ಚೆತ್ತಾಗ ೨. ಕರವಸ್ತ್ರ ಮತ್ತು ಮುಂಡಾಸುಗಳ ಸಂವಾದ ೩. ಯುವಕನ/ಯುವತಿಯ ಪ್ರೇಮಪ್ರಸ್ತಾವ  ಸಮಸ್ಯೆ: ಕನ್ನಡ- ವ್ಯಾಕರಣಂ ಸುವೇದ್ಯಮೆನುತುಂ ಕಲಿತಿರ್ಪುದು ಕಾಗೆಯೊಂದು ತಾಂ ಸಂಸ್ಕೃತ- ವ್ಯಾಕರಣಂ ಸುವೇದ್ಯಮಿತಿ ಶಿಕ್ಷಣಮಂಚತಿ ವಾಯಸೋ ಮುದಾ

May 102021
 

೧. ವಿಹಾರ ನೌಕೆ ೨. ಬೇಸಿಗೆಯ ಮಳೆ ೩. ಪಾಣಿನಿ ಮತ್ತು ಕೇಶೀರಾಜರ ಸಂವಾದ ಪೃಥ್ವೀ-ಛಂದಸ್ಸಿನ ಸಮಸ್ಯೆ- ಕನ್ನಡ – ವಿರಿಂಚಿ ಮರೆತಿರ್ಪನಯ್ ಶ್ರುತಿಗಳಂ ಬೆರೆಂಗೆಂಬವೊಲ್ ಸಂಸ್ಕೃತ – ವಿರಿಂಚಿರಿಹ ವಿಸ್ಮರ್ತ್ಯಹಹ ವೇದಜಾತಂ ಸ್ವಯಂ

Apr 272021
 

೧. ಸಾಕು ಪ್ರಾಣಿ ಕಳೆದುಹೋದಾಗ ೨. ಬ್ರಹ್ಮಗಂಟು ೩. ಶ್ರೀಮಂತನ ಹಸಿವು ೪. ಸಮಸ್ಯೆ- ಸ್ರಗ್ವಿಣೀ ಛಂದಸ್ಸಿನ ಸಮಸ್ಯೆ – ಕಂಸನೊಳ್ ಕೃಷ್ಣನೇ ಭಿಕ್ಷೆಯಂ ಬೇಡಿದಂ  ಶಾಲಿನೀಯಲ್ಲಿ ಸಂಸ್ಕೃತದ ಸಮಸ್ಯೆ – ಕಂಸೇ ಭಿಕ್ಷಾಂ ಯಾಚತೇ ಕೃಷ್ಣಸೂನುಃ

Apr 202021
 

೧. ಮೊಂಡಾದ ಕತ್ತಿ ೨. ಹರಿದ ಮುಂಡಾಸು ೩. ಹಾಲಿನ ಕೆನೆ ೪. ಸಮಸ್ಯೆ: ಕನ್ನಡ- ಜಲಪಾನಂ ಮಿಗಿಲೆಂಬರಲ್ತೆ ಸುರರೇ ಬೈಯುತ್ತೆ ಪೀಯೂಷಮಂ ಸಂಸ್ಕೃತ- ಜಲಪಾನಂ ವರಮಿತ್ಯದೀರ್ಯ ವಿಭುದಾ ನಿಂದಂತಿ ನೂನಂ ಸುಧಾಂ 

Feb 042021
 

೧. ವಧುಪರೀಕ್ಷೆಯಲ್ಲಿ ವಿಫಲವಾದವಳು ೨. ರಾಜನ ಕಿರೀಟ  ೩. ಸಮಸ್ಯೆ:  (ಕಂದ) ಬೆಂಕೆಯನುರಿಸಲ್ಕೆಗಾಳಿಯೇತಕೆ ಬೇಕಯ್ (वसंततिलक) सन्धुक्षणार्थमनलस्य पवः किमर्थं