
Dec 302019
೧. ಕಾಷಾಯವಸನ ೨. ಗೊಬ್ಬರದ ಗುಂಡಿ ೩. ಸೂಕ್ಷ್ಮದರ್ಶಕ ಯಂತ್ರ
೧. ಇಂದ್ರವಂಶದ ಸಮಸ್ಯೆ ಮಂದಾನಿಲಂ ಬೀಳಿಸುಗುಂ ಮರಂಗಳಂ ೨. ವಂಶಸ್ಥದ ಸಮಸ್ಯೆ ಕಲಾಸಿಪಾಳ್ಯಂ ಕಮನೀಯಮಾಗದೇಂ
೧. ವಾಲ್ಮೀಕೀ-ವ್ಯಾಸರ ಸಂವಾದ ೨. ಕುದುರೆಯ ಓಟ ೩. ಅರಿಸಮಾಸ
೧. ಭುಜಂಗಪ್ರಯಾತದ ಸಮಸ್ಯೆ ಗದೋನ್ಮಾದಮಂ ಗೈವನೇ ವೈದ್ಯವರ್ಯಂ ಗದೋನ್ಮಾದಮಂ – ರೋಗದ ಉನ್ಮಾದವನ್ನು ೨. ಸ್ರಗ್ವಿಣೀ ಛಂದಸ್ಸಿನ ಸಮಸ್ಯೆ ಭಾನುವಂ ಮೀರುತುಂ ಚಂದ್ರನೇ ಶೋಭಿಪಂ
೧. ಸರಹದ್ದು (ಸೀಮೆ, ಗಡಿ) ೨. ಗುರುನಾನಕ್ ೩. ದೇವಾಲಯ
ಪ್ರಹರ್ಷಿಣಿ ವೃತ್ತ (ನಾಲ್ಕೂ ಸಾಲೂ ಸಮಾನ) ಸೂರ್ಯಂಗಂ ಕುಳಿರಿನ ಬಾಧೆಯಾದುದಲ್ತೇ 2. ಕಂದಪದ್ಯ ಮಿಂಚಿಂ ಪುಟ್ಟಿರ್ಪುದಲ್ತೆ ಮುಗಿಲಕಟಕಟಾ
೧. ಸೀಟಿ( ಶಿಳ್ಳೆ) ೨. ಹಸುವಿನ ಮೆಲುಕು (ರೋಮಂಥ) ೩. ಬೇಸಗೆಯ ಗಾಳಿ
೧. ದ್ರುತವಿಲಂಬಿತದ ಸಮಸ್ಯೆ ಗಳಿಸದೇ ಸಿರಿಯಂ ನಯನಾಶ್ರುವುಂ ೨. ಕಂದಪದ್ಯದ ಸಮಸ್ಯೆ ಉತ್ತರನೇ ಗೆಲ್ದನಲ್ತೆ ಗೋಗ್ರಹಣದೆ ಕೇಳ್