
Mar 252020
೧. ಸಮುದ್ರ-ಜಲಪಾತಗಳ ಸಂವಾದ ೨. ಸರದಿಯ ಸಾಲು (Queue) ೩. ಊರುಗೋಲು
೧. ಚಂಪಕಮಾಲೆಯ ಸಮಸ್ಯೆ: ಸತಿಯೊಡನೀಕ್ಷಿಸುತ್ತೆ ಬಿರಿವೂಗಳನುಮ್ಮಳಿಸುತ್ತೆ ಶೋಕಿಪಂ ೨. ರಥೋದ್ಧತದ ಸಮಸ್ಯೆ: ಪಂಡಿತಂ ಬಗೆಯೆ ಮೂರ್ಖನಾದಪಂ
೧. ವನವಾಸ ೨. ಪುರಾತನ ವಸ್ತು ೩. ಹರಿಹರನ ಬಗ್ಗೆ ಪಾರ್ವತಿ ಮತ್ತೆ ಲಕ್ಷ್ಮಿಯ ಸಂವಾದ
೧. ಅನುಷ್ಟುಪ್ ಛಂದಸ್ಸಿನಸಮಸ್ಯೆ: ಪ್ರಿಯಮಪ್ರಿಯಮಾದುದಯ್ ೨. ಕಂದಪದ್ಯದ ಸಮಸ್ಯೆ: ವಾರವಧೂ ಸಂಗಮಂ ಶುಭಾವಹಮಲ್ತೇ
೧. ಮೂಲೆ ೨. ಆಕಾಶದಿಂದ ಜಿಗಿತ (sky dive) ೩. ಹಿಂದೋಳ ಸೇವೆ (ಉಯ್ಯಾಲೆಯ ಸೇವೆ)
ದೃತವಿಲಂಬಿತ :- ಕಲಿವಿಡಂಬಕಮಾಯ್ತು ಕೃತಂ ಯುಗಂ ಕಂದ :- ಗೋವರ್ಧನಧಾರಿಯಾದನಾ ಮದನಾರಿ
೧. ಗ್ರೀಷ್ಮದ ಕೆರೆ ೨. ವನವಾಸಕ್ಕೆ ಹೊರಡುವಾಗ ಸೀತೆಯ ಸ್ವಗತ ೩. ಅಮಾವಾಸ್ಯೆ
೧. ಕಂದ: ಇಲ್ಲದಿರುವುದೆಳ್ದು ಕಾಂಬ ಸೋಜಿಗಮಲ್ತೇ ೨. ಪಂಚಮಾತ್ರಾಚೌಪದಿ: ಹರನಂತೆ ತೋರ್ದತ್ತು ಸಂಜೆ ಸೊಬಗಿಂ